ಮನೆ ಆರೋಗ್ಯ ದಮನಿರ ವ್ಯಾಧಿ (ಕರೋನರಿ)(Coronary Artery Disease)

ದಮನಿರ ವ್ಯಾಧಿ (ಕರೋನರಿ)(Coronary Artery Disease)

0

ಬಿಪಿಯಿಂದಾಗಿ ಕರೋನರಿ ಧಮನಿಗಳು ಸಂಕುಚಿತಗೊಂಡು ಅದರಿಂದ ಆಂಜೈನಾಕಕ್ಕೆ  ಹೃದಯಾಘಾತಕ್ಕೆ ದಾರಿಯಾಗುತ್ತದೆ.

Join Our Whatsapp Group

ಮೆದುಳಿನ ರಕ್ತಸ್ರಾವ(  ಬ್ರೈನ್ ಹೆಮರೇಜ್): ರಕ್ತದೊತ್ತಡೆದ ತೀವ್ರತೆಯಿಂದಾಗಿ ಮಿದುಳಿನ ರಕ್ತನಾಳ ಹರಿದು  ಆ ರಕ್ತಸ್ರಾವವಾಗಿ ವ್ಯಕ್ತಿಯ ಮರಣ ಸಂಭವಿಸಬಹುದು.ಇಲ್ಲವೇ ಆತನ ಮೆದುಳಿಗೆ ತೀವ್ರ ಹಾನಿಯಾಗಬಹುದು.

ಪಾರ್ಶ್ವ ವಾಯು: ರಕ್ತದೊತ್ತಡ ಬಿಡದೇ ಪದೇ ಪದೇ ಉಂಟಾಗುವುದರಿಂದ ಕೆಲವು ದಿನಗಳಲ್ಲಿ ಮೆದುಳಿಗೆ ರಕ್ತ ಪೂರೈಕೆ ಮಾಡುವ ನಾಳಗಳು ಕಿರಿದಾಗಿ,ಮುಚ್ಚಿಕೊಂಡು, ಥ್ರಾಂಸಿಬಾನ್, ಪ್ಯಾರಲಿಸಿಸ್ ಮುಂತಾದ ತೊಂದರೆಗಳಿಗೆ ದಾರಿಯಾಗಬಹುದು.

ಕಣ್ಣಿಗೆ ಅಪಾಯಗಳು : ಹೇ ಬೀಪಿಯಾ ಕಾರಣದಿಂದ ಕಣ್ಣುಗಳ ಹಿಂದಿನ ನರ ಉಬ್ಬುವುದು, ಇಲ್ಲವೇ  ಹರಿಯುವುದು. ಎದುರಿನ  ದೃಶ್ಯಗಳು ಮುಸುಕಾಗಿ ಕಾಲಕ್ರಮೇಣ ದೃಷ್ಟಿ ಪೂರ್ತಿಯಾಗಿ ನಷ್ಟವಾಗಬಹುದು. ಕಣ್ಣಿನ ಭಾವಕ್ಕೆ ರಕ್ತದ ಪೂರೈಕೆ ಮಾಡುವ ರಕ್ತನಾಳ ಪೂರ್ತಿಯಾಗಿ ಮುಚ್ಚಿ ಹೋಗಿ ಹಠತ್ತಾನೆ ಕುರುಡು ತನವುಂಟಾಗಬಹುದು.

ತಲೆನೋವು: ಹೈಬೀಪಿ ಬಹಳ ಹೆಚ್ಚಾದಾಗ ಮೆದುಳಿನ ಧಮನಿಗಳು ಬೀಗಿತಗೊಂಡು ಇಲ್ಲವೇ ಮಿದುಳಿನ ಊದಿಕೊಂಡು ಅದರ ಪರಿಣಾಮವಾಗಿ ತೀವ್ರ ತಲೆನೋವು, ತಾತ್ಕಾಲಿಕ ದೃಷ್ಟಿ ಮಾಂದ್ಯನತೆ, ಮಾತಿನ ತಡಬಡಿಕೆ ಯಂತಹವು (ತೂದಲು) ಒಮ್ಮೊಮ್ಮೆ ಕಿಡ್ಸ್ ಕೂಡ ಬರಬಹುದು ಸಂಭವಿಸಿ ಒಮ್ಮೊಮ್ಮೆ ಪಿಟ್ಸ್ ಕೂಡ ಬರಬಹುದು 

ಕಿಡ್ನಿ ಫೇಲ್ಯೂರ್ : ಹೈ ಬೀಪಿರ ಚಿಕಿತ್ಸೆ  ಮಾಡಿಸಿಕೊಳ್ಳದೆ ಹೆಚ್ಚು ದಿನಗಳ ಕಾಲ ಹಾಗೆಯೇ ಬಿಟ್ಟಾಗ ಕಿಡ್ನಿಗಳು ಹಾಳಾಗುವ ಸಂಭವವಿದೆ. ಪ್ರಾರಂಭದಲ್ಲಿ ರೋಗಿ ಹಗಲಿನಲ್ಲೇ  ಅಲ್ಲದೆ, ರಾತ್ರಿ ಕೂಡ ಪದೇ ಪದೇ ಮೂತ್ರ ವಿಸರ್ಜನೆ ಹೋಗುತ್ತಿರುತ್ತಾನೆ. ಆದರಿಂದ ಮೂತ್ರದ ಮೂಲಕ ಮುಖ್ಯವಾದ ಪೋಷಕ ಪದಾರ್ಥಗಳೂ ಹೊರ ಹಾಕಲ್ಪಡುತ್ತವೆ ಇನ್ನೂ ಸ್ವಲ್ಪ ಕಾಲ ಕಳೆಯುವ ವೇಳೆಗೆ ಕಿಡ್ನಿಗಳು ಮೂತ್ರದ ಮೂಲಕ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಸಾಮರ್ಥ್ಯವನ್ನೇ ಕಳೆದುಕೊಳ್ಳುವುದಲ್ಲದೆ, ಶರೀರದಲ್ಲಿನ ವಿಷ ಪದಾರ್ಥಗಳು Toxicity cSಶೇಖರಣೆಗೂಳ್ಳಲಾರಂಭಿಸುತ್ತವೆ.

ಎರಡು ಬಗೆಗಳು

ಹೈಪರ್ ಟೆನ್ಷನ್ ಇರುವ ಶೇ. 90 ಪ್ರಕರಣಗಳಲ್ಲಿ ಬೀಪಿ ಹೆಚ್ಚಾಗಲು ನಿರ್ದಿಷ್ಟವಾಗಿ ಹೇಳಿಕೊಳ್ಳುವಂತಹ ಕಾರಣಗಳು ಯಾವುವೂ ಕಾಣಿಸದು. ಇಂತಹ ಕೇಸುಗಳನ್ನು ಎನ್ನುತ್ತಾರೆ. ಇಂತಹ ಹೈಪರ್ ಟೆನ್ಷನ್ ಗೆ ಕಾರಣಗಳು ಕೇಳನಂತಿರುತ್ತವೆ::

 ಧೂಮಪಾನ

 ಸಸ್ಥೊಲ ಶರೀರ

 ಮಿತಿಮೀರಿದು ಮಧ್ಯ ಸೇವನೆ

 ಕುಟುಂಬದ ಇತರರಿಗೆ ಹೈಪನ್ಷನ್

 ವ್ಯಕ್ತಿಯಿಂದ ಸಾಮಾಜಿಕಗಿ ಒತ್ತಡಗಳಿಗೆ ಒಳಗಾಗುತ್ತಿರುವುದು ಇತ್ಯಾದಿ.

 ಹೈಪರ್ ಟೆನ್ಷನ ಇರುವ ಶೇ. 10 ಮಂದಿಯಲ್ಲಿ ಮಾತ್ರ ಪ್ರತ್ಯೇಕ ಕಾರಣ ಕಂಡುಬರುತ್ತದೆ. ಇದನ್ನು Secondary Hypertension ಎನ್ನುತ್ತಾರೆ.ಈ ಪ್ರತ್ಯೇಕ ಕಾರಣಗಳು ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದಾಗಿರಬಹುದು.

 ಕಿಡ್ನಿಗಳು ಕೆಲಸ ಮಾಡದೆ ಹೋಗುವುದು ಕಿಡ್ನಿಗಳ ವೈಫಲ್ಯ.

 ಆಡ್ರಿನಲ್ ಗ್ರಂಥಿಗಳು  ಕಾರ್ಯನಿರ್ವಹಿಸುತ್ತಿರುವುದು.

 ಗರ್ಭಿಣಿಗೆ ಸಂಬಂಧಿಸಿದPre-Eclampsia (ಎಳೆ ಬಸಿರು ನಂಜು) ಎಂಬ ಜಟಿಲ ಪರಿಸ್ಥಿತಿ

Coarctation of Aort ಎಂಬ ಹೃದಯದ ದೋಷ.

 ಕೆಳ ಬಗೆಯ ಔಷಧಿಗಳ ಬಳಕೆ.

 ಬಾಯಿಯ ಮೂಲಕ ತೆಗೆದುಕೊಳ್ಳುವ ಕೆಲವು ಗರ್ಭ ನಿರೋಧಕ ಮಾತ್ರೆಗಳ ಬಳಕೆ ಇತ್ಯಾದಿ.

ಲಕ್ಷಣಗಳು

 ಹೈಪರ್ ಟನ್ಷ ಗೆ ಪ್ರತ್ಯೇಕ ಲಕ್ಷಣಗಳಂದೇನೂ ಇಲ್ಲ. ಯಾವಾಗಲೋ, ಯಾವ ಕಾರಣಕ್ಕಾಗಿಯೂ ಡಾಕ್ಟರ್ ಬ-ಳಿ ಹೋದಾಗ. ಸಾಮಾನ್ಯ ಪರೀಕ್ಷೆಗಳಲ್ಲಿ ಹೈಫರ್ ಟೆನ್ಷನ್ ಇರುವುದು ಹೊರಳುತ್ತದೆ.

 ಹೈಪಕಕ್ಯರ್ ಟೆನ್ಷನ್ ಬಹಳ ತೀವ್ರವಾದಾಗ ಮಾತ್ರ, ಈ ಕೆಳಗಿನ ಲಕ್ಷಣಗಳು ಕಾಣಿಸಬಹುದು.

 ತಲೆನೋವು

ಉಸಿರಾಟದ ತೊಂದರೆ

 ತೂಗಾಡತ್ತಿರುವಂತೆ ಅನಿಸುವುದು ತಲೆತು ಸುತ್ತುವುದು

ಕುಳಿತಿರುವ ಸ್ಥಿತಿಯಿಂದ ಬೇಗ ಎದ್ದಾಗ ಕಣ್ಣು ಕತ್ತಲೆ ಬರುವುದು..

ಹೈಪರ್ ಟೆನ್ಷನ್ ಮೂಲಕ ಹೃದಯದ ಮೇಲೆ, ರಕ್ತನಾಳದ ಮೇಲೆ ಸಾಕಷ್ಟು ರೀತಿಯಲ್ಲಿ ಒತ್ತಡ ಬಿಳುತ್ತದೆ. ಆದಷ್ಟು ಬೇಗ ಚಿಕಿತ್ಸೆ ತೆಗೆದುಕೊಳ್ಳದೇ ಹೋದಲ್ಲಿ ಮೇಲೆ ತಿಳಿಸಿದ ಹೃದಯದ ನೋವು,  ಪಾರ್ಶ್ವ ವಾಯು, ಕಿಡ್ನಿ ತೊಂದರೆ ಮುಂತಾದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.

40 ವರ್ಷ ವಯಸ್ಸಿನವರ Systolic pressure ನಲ್ಲಿ10mmಗಿಂತHg ಗಿಂತ ಜಾಸ್ತಿ ಇದ್ದರೆ ಅವರಿಗೂ ಹೃದಯ ತೊಂದರೆಯ ಶೇ. 20ರಷ್ಟು ಅಧಿಕ ಅವಕಾಶವಿರುತ್ತದೆ.

ಏನು ಮಾಡಬೇಕು

 30 -35 ವರ್ಷ ದಾಟಿದ ನಂತರ ಆರು ತಿಂಗಳಿಗೊಮ್ಮೆ ಬೀಪಿ ಚೆಕ್ ಪ್ ಮಾಡಿಸಿಕೊಳ್ಳುವುದು ಒಳ್ಳೆಯದು.

 ಬೀಪಿ ಚೆಕಪ್ ಮಲಗಿರುವ ಸ್ಥಿತಿಯಲ್ಲಿ ಅಥವಾ ನಿಂತಿರುವ ಸ್ಥಿತಿಯಲ್ಲಿ ಇದ್ದಾಗ ಮಾತ್ರ ಮಾಡಿಸಿಕೊಳ್ಳಬೇಕು.

 ಕೆಲವರು ಕುಳಿತಿರುವ ಸ್ಥಿತಿಯಿಂದ ತಕ್ಷಣ ಎದ್ದ ಕೂಡಲೇ ಕಣ್ಣು ಕತ್ತಲೆಯಾಗುತ್ತದೆ ಹೀಗೆ ಪದೇ ಪದೇ ಆಗುತ್ತಿದ್ದರೆ ಡಾಕ್ಟರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಮುಖ್ಯವಾಗಿ ವಯಸ್ಸಾದವರು!

  ಬೀಪಿ ನಿಯಂತ್ರಿಸಿಕೊಳ್ಳಲು, ಡಾಕ್ಟರ್ ಬರೆದುಕೊಟ್ಟ ಔಷದಗಳನ್ನು ಕೋರ್ಸ್ ಪ್ರಕಾರ ತಪ್ಪದೇ ಸೇವಿಸಬೇಕು.ಬೀಪಿ ಸಾಧಾರಣಸ್ಥಿತಿಗೆ ಮರಳಿತೆಂದು ಅನಿಸಿದ ಕೂಡಲೇ ಕೆಲವರು ಔಷಧಗಳನ್ನು ನಿಲ್ಲಿಸಿಬಿಡುತ್ತಾರೆ, ಇದು ಒಳ್ಳೆಯದಲ್ಲ.ಬೀಪಿ ಸಾಧಾರಣ ಸ್ಥಿತಿಗೆ ಬರಲು ಕಾರಣ ನೀವು ಬಳಸುವ ಔಷಧಿಗಳು!ಔಷಧಿಗಳ ಬಳಕೆಯನ್ನು ನಿಲ್ಲಿಸಿದ ಕೂಡಲೇ ಬೀಪಿ  ಪುನಃ ಹೆಚ್ಚಾಗುತ್ತದೆ.

ಬಿಪಿ ನಿಯಂತ್ರಣ ಮಾಡಿಕೊಳ್ಳುವ ಔಷಧಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕೆನ್ನುವುದು ಡಾಕ್ಟರಿಗೆ ಮಾತ್ರ ತಿಳಿಯುತ್ತದೆ. ಈ ಡೋಸ್ ವ್ಯಕ್ತಿಯಿಂದ ವ್ಯಕ್ತಿಗೆ ಒಮ್ಮೊಮ್ಮೆ ಒಬ್ಬ ವ್ಯಕ್ತಿಯ ವಿಷಯದಲ್ಲೇ ವೇಳೆಯಿಂದ ವೇಳೆಗೆ ಬದಲಾಯಿಸಬೇಕಾಗುತ್ತದೆ. ಅದು ತಿಳಿಯದೇ ಸ್ವಚಿಕಿತ್ಸೆ ಮಾಡಿಕೊಳ್ಳುವುದು ಅಪಾಯಕಾರಿ.

ಬಿಪಿಯನ್ನು ನಿಯಂತ್ರಿಸಲು ಬಳಸುವ ಅನೇಕ ಮಾತ್ರೆಗಳು ಮಲಬದತೆಯನ್ನುಂಟು ಮಾಡುತ್ತವೆ. ಅದ್ದರಿಂದ ಧಾರಾಳವಾಗಿ ನೀರು ಕುಡಿಯುವುದು, ತರಕಾರಿ, ಸಾಲಾಡ್ ಗಳನ್ನು ಸೇವಿಸುವುದು ಒಳ್ಳೆಯದು.