ಮನೆ ಕ್ರೀಡೆ ಪ್ರೊ ಕಬಡ್ಡಿ ಲೀಗ್ ಸೀಸನ್​ 10ಕ್ಕೆ ಡೇಟ್ ಫಿಕ್ಸ್

ಪ್ರೊ ಕಬಡ್ಡಿ ಲೀಗ್ ಸೀಸನ್​ 10ಕ್ಕೆ ಡೇಟ್ ಫಿಕ್ಸ್

0

ಪ್ರೊ ಕಬಡ್ಡಿ ಲೀಗ್ ಸೀಸನ್​ 10 ಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಈ ಬಾರಿಯ ಕಬಡ್ಡಿ ಕಾದಾಟ ಡಿಸೆಂಬರ್ 2, 2023 ರಿಂದ ಶುರುವಾಗಲಿದೆ. ಈ ಹಾಗೆಯೇ ಸೆಪ್ಟೆಂಬರ್ 8 ರಂದು  ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ ಎಂದು ಮಶಾಲ್ ಸ್ಪೋರ್ಟ್ಸ್‌ ನ ಮುಖ್ಯಸ್ಥ ಮತ್ತು ಪ್ರೊ ಕಬಡ್ಡಿ ಲೀಗ್‌ ನ ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.

ಈ ಬಾರಿ 12 ಫ್ರಾಂಚೈಸಿಗಳ ನಗರಗಳಲ್ಲಿ ಟೂರ್ನಿ ನಡೆಯಲಿದೆ. ಹೀಗಾಗಿ ತವರು ನಗರದಲ್ಲಿ ತಮ್ಮ ನೆಚ್ಚಿನ ತಾರೆಗಳನ್ನು ಹುರಿದುಂಬಿಸುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಆಟಗಾರರ ಬಿಡ್ಡಿಂಗ್:

ಈ ಬಾರಿಯ ಪ್ರೊ ಕಬಡ್ಡಿ ಲೀಗ್​ ಗಾಗಿ ಸೆಪ್ಟೆಂಬರ್ 8 ಹಾಗೂ 9 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಮುಂಬೈನಲ್ಲಿ ನಡೆಯಲಿರುವ ಈ ಬಿಡ್ಡಿಂಗ್​ನಲ್ಲಿ 500 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ.

ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ತಲಾ 7 ಆಟಗಾರರನ್ನು ಉಳಿಸಿಕೊಳ್ಳಬಹುದು. ಅಂದರೆ 84 ಆಟಗಾರರು ರಿಟೈನ್ ಆಗುವ ನಿರೀಕ್ಷಿಸಿದೆ. ಇನ್ನುಳಿದ ಆಟಗಾರರಿಗಾಗಿ ಹರಾಜು ನಡೆಯಲಿದೆ.

ಯುವ ಆಟಗಾರರಿಗೆ ಅವಕಾಶ:

ಈ ಬಾರಿಯ ಹರಾಜಿನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023 ಫೈನಲಿಸ್ಟ್ ತಂಡಗಳ 24 ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಕೆಲ ಹೊಸ ಮುಖಗಳು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ಪ್ರತಿ ತಂಡಗಳು ರಿಟೈನ್ ಮಾಡಿರುವ ಆಟಗಾರರ ಪಟ್ಟಿ

ಬೆಂಗಾಲ್ ವಾರಿಯರ್ಸ್

ವೈಭವ್ ಭೌಸಾಹೇಬ್ ಗರ್ಜೆ

ಆರ್ ಗುಹಾನ್

ಸುಯೋಗ್ ಬಾಬನ್ ಗಾಯಕರ್

ಪರ್ಶಾಂತ್ ಕುಮಾರ್

ಬೆಂಗಳೂರು ಬುಲ್ಸ್

ನೀರಜ್ ನರ್ವಾಲ್

ಭರತ್

ಸೌರಭ್ ನಂದಲ್

ಅಮನ್

ಯಶ್ ಹೂಡಾ

ದಬಾಂಗ್ ಡೆಲ್ಲಿ

ನವೀನ್ ಕುಮಾರ್

ವಿಜಯ್

ಮಂಜೀತ್

ಆಶಿಶ್ ನರ್ವಾಲ್

ಸೂರಜ್ ಪನ್ವಾರ್

ಗುಜರಾತ್ ಜೈಂಟ್ಸ್

ಮನುಜ್

ಸೋನು

ರಾಕೇಶ್

ರೋಹನ್ ಸಿಂಗ್

ಪಾರ್ತೀಕ್ ದಹಿಯಾ

ಹರಿಯಾಣ ಸ್ಟೀಲರ್ಸ್

ಕೆ.ಪ್ರಪಂಜನ್

ವಿನಯ್

ಜೈದೀಪ್

ಮೋಹಿತ್

ನವೀನ್

ಮೋನು

ಹರ್ಷ

ಸನ್ನಿ

ಜೈಪುರ ಪಿಂಕ್ ಪ್ಯಾಂಥರ್ಸ್

ಸುನಿಲ್ ಕುಮಾರ್

ಅಜಿತ್ ವಿ ಕುಮಾರ್

ರೆಜಾ ಮಿರ್ಬಗೇರಿ

ಭವಾನಿ ರಜಪೂತ್

ಅರ್ಜುನ್ ದೇಶವಾಲ್

ಸಾಹುಲ್ ಕುಮಾರ್

ಪಾಟ್ನಾ ಪೈರೇಟ್ಸ್

ಸಚಿನ್

ನೀರಜ್ ಕುಮಾರ್

ಮನೀಶ್

ತ್ಯಾಗರಾಜನ್ ಯುವರಾಜ್

ನವೀನ್ ಶರ್ಮಾ

ರಂಜಿತ್ ವೆಂಕಟ್ರಮಣ ನಾಯಕ್

ಅನುಜ್ ಕುಮಾರ್

ಪುಣೇರಿ ಪಲ್ಟನ್

ಅಭಿನೇಶ್ ನಟರಾಜನ್

ಗೌರವ್ ಖಾತ್ರಿ

ಸಂಕೇತ್ ಸಾವಂತ್

ಪಂಕಜ್ ಮೋಹಿತೆ

ಅಸ್ಲಂ ಮುಸ್ತಫಾ ಇನಾಮದಾರ್

ಮೋಹಿತ್ ಗೋಯತ್

ಆಕಾಶ್ ಸಂತೋಷ್ ಶಿಂಧೆ

ತಮಿಳ್ ತಲೈವಾಸ್

ಅಜಿಂಕ್ಯ ಅಶೋಕ್ ಪವಾರ್

ಸಾಗರ್

ಹಿಮಾಂಶು

ಎಂ. ಅಭಿಷೇಕ್

ಸಾಹಿಲ್

ಮೋಹಿತ್

ಆಶಿಶ್

ತೆಲುಗು ಟೈಟಾನ್ಸ್

ಪರ್ವೇಶ್ ಭೈನ್‌ವಾಲ್

ರಜನೀಶ್

ಮೋಹಿತ್

ನಿತಿನ್

ವಿನಯ್

ಯು ಮುಂಬಾ

ಸುರೀಂದರ್ ಸಿಂಗ್

ಜೈ ಭಗವಾನ್

ರಿಂಕು

ಹೈದರಾಲಿ ಎಕ್ರಮಿ

ಶಿವಂ

ಯುಪಿ ಯೋಧಾಸ್

ಪರದೀಪ್ ನರ್ವಾಲ್

ನಿತೇಶ್ ಕುಮಾರ್

ಸುಮಿತ್

ಅಶು ಸಿಂಗ್

ಸುರೇಂದರ್ ಗಿಲ್