ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಳಿ ಡಿಎಲ್ ಇಲ್ಲದ ಮಾತ್ರಕ್ಕೆ ಆತನ ಸಾವನ್ನು ನಿರ್ಲಕ್ಷಿಸಬಾರದು ಹಾಗೆಯೆ ಮೃತ ಪಟ್ಟಿದ್ದ ದ್ವಿಚಕ್ರ ವಾಹನ ಸವಾರನ ಕುಟುಂಬಕ್ಕೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶಿಸಿದ್ದ ಪರಿಹಾರ ಮೊತ್ತವನ್ನು ಹೆಚ್ಚು ಮಾಡಲು ಘೋಷಿಸಿದೆ.
ಮೋಟಾರು ವಾಹನ ಅಪಘಾತದ ಪರಿಹಾರ ಮೊತ್ತವನ್ನು 8.8 ಲಕ್ಷ ರೂ. ನಿಂದ 15.8 ಲಕ್ಷ ರೂ. ಗೆ ಹೆಚ್ಚಳ ಮಾಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.