ಮನೆ ರಾಜ್ಯ ಜೂ.8ರ ಹವಾಮಾನ ವರದಿಯ ವಿವರ

ಜೂ.8ರ ಹವಾಮಾನ ವರದಿಯ ವಿವರ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂನ್‌ 8) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ತಿಳಿಸಿದೆ.

ಬೆಂಗಳೂರು ಗ್ರಾಮಾಂತರ ಹಾಗೂ ನಗರ 29-20 ಸೆಲ್ಸಿಯಸ್‌, ಬಳ್ಳಾರಿ 34-24 ಸೆಲ್ಸಿಯಸ್‌, ಬೀದರ್‌ 36-25 ಸೆಲ್ಸಿಯಸ್‌, ವಿಜಯಪುರ 34-24 ಸೆಲ್ಸಿಯಸ್‌, ಚಿಕ್ಕಬಳ್ಳಾಪುರ 30-20 ಸೆಲ್ಸಿಯಸ್‌, ಚಿತ್ರದುರ್ಗ 31-22 ಸೆಲ್ಸಿಯಸ್‌, ದಾವಣಗೆರೆ 32-22 ಸೆಲ್ಸಿಯಸ್‌, ಕಲ್ಬುರ್ಗಿ 36-26 ಸೆಲ್ಸಿಯಸ್‌, ಹಾವೇರಿ 32-23 ಸೆಲ್ಸಿಯಸ್‌, ಮಂಡ್ಯ 31-21 ಸೆಲ್ಸಿಯಸ್‌, ಮೈಸೂರು 29-21 ಸೆಲ್ಸಿಯಸ್‌, ರಾಯಚೂರು 37-26 ಸೆಲ್ಸಿಯಸ್‌, ರಾಮನಗರ 31-21 ಸೆಲ್ಸಿಯಸ್‌, ತುಮಕೂರು 31-21 ಸೆಲ್ಸಿಯಸ್‌, ಯಾದಗಿರಿ 37-26 ಸೆಲ್ಸಿಯಸ್‌ ಉಷ್ಣಾಂಶವಿದ್ದು, ಬಿಸಿಲು, ಮೋಡ ಕವಿದ ವಾತಾವರಣ ಇರಲಿದೆ. ವಿಜಯನಗರದಲ್ಲಿ 34-24 ಸೆಲ್ಸಿಯಸ್‌ ಬಿಸಿಲು ಇರಲಿದೆ.

ಬಾಗಲಕೋಟೆ 34-24 ಸೆಲ್ಸಿಯಸ್‌, ಧಾರವಾಡ 31-22 ಸೆಲ್ಸಿಯಸ್‌, ಕೋಲಾರ 31+21 ಸೆಲ್ಸಿಯಸ್‌, ಶಿವಮೊಗ್ಗ 29-22 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಚಾಮರಾಜನಗರ 30-21 ಸೆಲ್ಸಿಯಸ್‌, ಗದಗ 32-22 ಸೆಲ್ಸಿಯಸ್‌, ಹಾಸನ 28-20 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಬೆಳಗಾವಿಯಲ್ಲಿ 30-22 ಸೆಲ್ಸಿಯಸ್‌, ಚಿಕ್ಕಮಗಳೂರು 27-19ಸೆಲ್ಸಿಯಸ್‌ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ದಕ್ಷಿಣ ಕನ್ನಡ 29-24 ಸೆಲ್ಸಿಯಸ್‌, ಉಡುಪಿ 30-25 ಸೆಲ್ಸಿಯಸ್‌ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ಕೊಡಗಿನಲ್ಲಿ 24-18 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾವರಣ ಮಳೆಯ ಸಂಭವನೀಯತೆ ಶೇ.90 ರಷ್ಟಿದೆ. ಕಲ್ಬುರ್ಗಿ ಅತ್ಯಧಿಕ 36 ಡಿಗ್ರಿ ಸೆಲ್ಸಿಯಸ್‌ ಹೊಂದಿದೆ ಎಂದು ವರದಿ ತಿಳಿಸಿದೆ.