ಅಶ್ವಿನಿ ನಕ್ಷತ್ರಕ್ಕೆ : ದುಷ್ಟ ನಕ್ಷತ್ರಗಳು ವಕ್ರಿಸಿದರೆ ಅಕ್ಕಿ, ಹುಲ್ಲು, ಮೇವು, ತುಪ್ಪ,ಸರ್ವ ವಿಧಿ ಧಾನ್ಯಗಳು ಹಾಗೂ ಸರ್ವ ವಸ್ತುಗಳು ತೇಜಿಯಾಗುವವು.
ಭರಣಿ ನಕ್ಷತ್ರಕ್ಕೆ : ಕ್ರೂರ ಗ್ರಹಗಳು ವೇದಿಸಿದರೆ ಮೇವು, ಹೊಟ್ಟು ತೌಡು, ದಾನ್ಯ, ಶುಂಠಿ, ಮೆಣಸು ಮುಂತಾದ ಪದಾರ್ಥಗಳು ತೇಜಿಯಾಗುವವು.
*ಕೃತಿಕ ನಕ್ಷತ್ರಕ್ಕೆ :ಕ್ರೂರ ಗ್ರಹಗಳು ವಿವೇದಿಸಿದರೆ ಅಕ್ಕಿ,ಜವೆ ಗೋಧಿ ಕಡಲೆ,ವಜ್ರ, ಎಳ್ಳು ತೇಜಿಯು
ರೋಹಿಣಿ ನಕ್ಷತ್ರ : ಕ್ರೂರ ಗ್ರಹಗಳು ವಕ್ರಿಸಿದರೆ ಸರ್ವದ್ಯಾನ ಸರ್ವರಸ ಪದಾರ್ಥಗಳು, ಸರ್ವಧಾತುಗಳು, ಉಣ್ಣೆ ಇವು ತೇಜಿ.
ಮೃಗಶಿರ ನಕ್ಷತ್ರಕ್ಕೆ ಕ್ರೂರ ಗ್ರಹಗಳು ವಕ್ಕಿಸಿದರೆ ಎಮ್ಮೆ, ಆಕಳು, ಕುದುರೆ, ಅರಗು,ಹವಳ, ಮುತ್ತು, ಭತ್ತ,ಸಕ್ಕರೆ,ಬೆಲ್ಲ , ಇರುಳ್ಳಿ, ಇವು ತೇಜಿ.
ಆರಿದ್ರ ನಕ್ಷತ್ರಕ್ಕೆ : ಕ್ರೂರ ಗ್ರಹಗಳು ವಕ್ರೀಸಿದರೆ ಎಣ್ಣೆ,ತುಪ್ಪ,ರಸ, ವಸ್ತುಗಳು ಚಂದನಾದಿ ಸುಗಂಧದ ದ್ರವ್ಯಗಳು ಒಂದು ತಿಂಗಳವರೆಗೆ ತೇಜಿಯಲ್ಲಿರುವವು.
ಪುನರ್ವಸು ನಕ್ಷತ್ರಕ್ಕೆ : ಬಂಗಾರ,ನೂಲು, ಹತ್ತಿ, ಅರಳೆ, ಎಳ್ಳು,ಕುಸುಬಿ, ಎಣ್ಣೆ,ಬೆಣ್ಣೆ,ಕೆಂಪು ವಸ್ತ್ರಗಳು ಇವು ಎರಡು ತಿಂಗಳವರೆಗೆ ತೇಜಿಯಾಗುವವು.
ಪುಷ್ಪ ನಕ್ಷತ್ರಕ್ಕೆ : ಕ್ರೂರ ಗ್ರಹಗಳು ವಕ್ರಿಸಿದರೆ ಬಂಗಾರ, ಬೆಳ್ಳಿ,ಲೋಹ, ವಸ್ತುಗಳು, ತುಪ್ಪ, ಅಕ್ಕಿ,ಸಾಸ್ವಿ, ಎಣ್ಣೆ ಹಿಂಗು ತೆಜಿ.
ಆಶ್ಲೇಷ ನಕ್ಷತ್ರಕ್ಕೆ: ಗೋಧಿ, ದ್ವಿದಳ, ಧಾನ್ಯಗಳು,ಮೆಣಸು,ನೆಲ್ಲು, ಮನಸ್ವತಿ ಬೇರುಗಳು ರಸಗಳು ತೇಜಿ.
ಮಘ ನಕ್ಷತ್ರಕ್ಕೆ : ಎಳ್ಳು, ಎಣ್ಣೆ, ತುಪ್ಪ, ಹವಳ, ಕಡಲೆ, ಬೆಲ್ಲ, ಅಗಸೆ, ಇವು ತೇಜಿ.
ಹುಬ್ಬ ನಕ್ಷತ್ರಕ್ಕೆ : ಕುಂಬ ಕಂಬಳಿ ಉಣ್ಣೆ ಎಳ್ಳು ಎಣ್ಣೆ ನೂಲು ಬೀಳೇ ಬೆಳೆ ವಸ್ತ್ರ ಬೆಳ್ಳಿ ನೀವು ತೇಜಿ
ಉತ್ತರಾ ನಕ್ಷತ್ರಕ್ಕೆ : ಉದ್ದು, ಹೆಸರು, ಅಕ್ಕಿ,ಉಪ್ಪು, ಬೆಳ್ಳುಳ್ಳಿ, ಇವು ತೇಜಿ.
ಹಸ್ತ ನಕ್ಷತ್ರಕ್ಕೆ : ಶ್ರೀಗಂಧ,ಕರ್ಪೂರ, ದೇವದಾರು, ಅರಗು,ಜೇನುತುಪ್ಪ ಬಿದಿರು, ಗಡ್ಡೆಗಣಸು ಇವು ತೇಜಿ.
ಚಿತ್ತ ನಕ್ಷತ್ರಕ್ಕೆ : ಬಂಗಾರ, ರತ್ನ, ಬೆಲ್ಲ, ಉದ್ದು, ಹವಳ, ಮುತ್ತು, ರತ್ನ ಇವು ತೇಜಿ
ಸ್ವಾತಿ ನಕ್ಷತ್ರಕ್ಕೆ ಅಡಿಕೆ, ಮೆಣಸು, ಸಾಸುವೆ ಎಣ್ಣೆ ಹಿಂಗು, ಹೌ ಡಾಲ ಕುಸುಂಬಿ ತೇಜಿ.
ವಿಶಾಕ ನಕ್ಷತ್ರಕ್ಕೆ : ಜವೆಗೋಧಿ, ಅಕ್ಕಿ ಹೆಸರು, ಅಲಸಂದಿ ತೊಗರಿ ಬೇಳೆ ಇವು ತೇಜಿ.
ಅನುರಾಧ ನಕ್ಷತ್ರಕ್ಕೆ: ದ್ವಿದಳ, ಧಾನ್ಯ, ಅಕ್ಕಿ, ಕಟ್ಟಿಗೆ,ತೇಜಿ.
ಜೇಷ್ಠ ನಕ್ಷತ್ರಕ್ಕೆ : ಗುಗ್ಗಳ, ಬೆಲ್ಲ, ಅರಗು, ಕರ್ಪೂರ,ಪಾರಜ, ಹಿಂಗು, ಮಿಶ್ರಧಾತುಗಳು ತೇಜಿ.
ಪೂರ್ವಾಷಾಡ ನಕ್ಷತ್ರಕ್ಕೆ : ಹುಟ್ಟಿನ ಧಾನ್ಯ, ತುಪ್ಪ,ಕಂದಮೂಲ, ಫಲ, ಗಡ್ಡೆ ಗೆಣಸು, ಭತ, ಅರಗು ಇವು ತೇಜಿ.
ಉತ್ತರಾಷಾಢ ನಕ್ಷತ್ರಕ್ಕೆ: ಕುದುರೆ, ಎತ್ತು,ಲೋಹದಿ, ಸರ್ವಧಾತುಗಳು ತೇಜಯು.
ಶ್ರಾವಣಾ ನಕ್ಷತ್ರಕ್ಕೆ : ಸಕ್ಕರೆ, ಹಿಪ್ಪಲಿ, ಅಡಿಗೆ,ಹೊಟ್ಟು ಧಾನ್ಯಗಳು ತೇಜಯು.
ಧನಿಷ್ಠ ನಕ್ಷತ್ರಕ್ಕೆ : ಬಂಗಾರ, ಬೆಳ್ಳಿ, ಮುತ್ತು, ರತ್ನ, ಸೀಸ,ಕಂಚು, ಮುಂತಾದ ಲೋಹ ಪದಾರ್ಥಗಳು ತೇಜಯು.
ಶತತಾರ ನಕ್ಷತ್ರಕ್ಕೆ : ಕ್ರೂರ ಗ್ರಹಗಳು ವಕ್ರಿಸಿದರೆ ಎಣ್ಣೆ,ಮಾದಕ, ವಸ್ತುಗಳು ಔಷಧಿ, ಮೂಲಿಕೆ,ಇವು ತೇಜ.
ಪೂರ್ವಭಾದ್ರ ನಕ್ಷತ್ರಕ್ಕೆ : ಕ್ರೂರ ಗ್ರಹಗಳು ವಕ್ರಿಸಿದರೆ ಜಾಜೀಕಾಯಿ, ಧಾನ್ಯ ವಸ್ತುಗಳು ಔಷಧಿ ವಸ್ತುಗಳು ದೇವದಾರು ಬಿದರು ಇವು ತೇಜೀಯು.
ಉತ್ತರಾಭಾದ್ರ ನಕ್ಷತ್ರಕ್ಕೆ :ಬೆಲ್ಲ, ಸಕ್ಕರೆ, ಕಬ್ಬು, ಎಳ್ಳು, ಅಕ್ಕಿ, ಬಿಳೀ ಜವಳಿ ಯು ತೇಜಿ.
ರೇವತಿ ನಕ್ಷತ್ರಕ್ಕೆ ಮುತ್ತು, ರತ್ನ, ಅಡಿಕೆ, ತೆಂಗು,ಸುಗಂಧ, ದ್ರವ್ಯಗಳು ಇವು ತೇಜಿ.