ಮಂತ್ರಾಲಯ ಮಂದಿರ ಮಾಂಪಾಹಿ || ಪ ||
ಮಧ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವೀತಿಹೋತ್ರ || ೧ ||
ಸುಧೀ೦ದ್ರಯತಿಕರಪದುಮೋದ್ಭವ
ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ || ೨ ||
ದಂಡಧರ ಕೋದಂಡಪಾಣಿಪದ
ಪುಂಡರೀಕಧ್ಯಾನ ತಂಡಮತೇ ಹೇ || ೩ ||
ಸುರಧೇನು ಕಲ್ಪತರು ವರಚಿಂತಾಮಣಿ
ಶರಣಾಗತಜನ ಪರಿಪಾಲ ತ್ವಮ್ || ೪ ||
ಅಭಿನವ ಜನಾರ್ಧನ ವಿಠ್ಠಲ ಪದಯುಗಳ
ಧ್ಯಾನಿಪ ಮುನಿಕುಲೋತ್ತಂಸಾ || ೫ ||