ಮನೆ ದೇವರ ನಾಮ ರಾಘವೇಂದ್ರ ಪಾಲಿಸಯ್ಯ.. … ಪಾಲಿಸಯ್ಯ

ರಾಘವೇಂದ್ರ ಪಾಲಿಸಯ್ಯ.. … ಪಾಲಿಸಯ್ಯ

0

ರಾಘವೇಂದ್ರ ಪಾಲಿಸಯ್ಯ..ಪಾಲಿಸಯ್ಯ

ಯೋಗಿಚಂದ್ರ ಲಾಲಿಸಯ್ಯ…ಲಾಲಿಸಯ್ಯ

ಅಘನಾಶಕ ಮಂತ್ರಾಲಯ ನಿಲಯ ನಿಲಯ |

ಯೋಗಿಶಯನನ ಧ್ಯಾನ ಭಾಗಿರಥಿ ಸ್ನಾನ |

ಯಾಗವು ಯೋಗವು ಮಾಡಿ ನಾ ಕಾಣೆನಯ್ಯ ||

||ರಾಘವೇಂದ್ರ||

ತುಂಗತರಂಗಿಣಿಯೊಳು ಮಿಂದು ಮಡಿಯಲಿ ನಿಂದು

ಅಂಗನೆ ಪುರುಷರು ಸಿಂಧು ವಂದಿಸುತ | ಭಂಗುಬತ್ತಿದ ಮುಖ ಅಂಗಹೀನರ ಶೋಕ |

ನಿಲ್ಲಿಸಿ, ನಗಿಸೊ…ಓ ಮಂಗಳ ಮಹಿಮ…

ಮಂಗಳ ಮಹಿಮಾ…||ರಾಘವೇಂದ್ರ||

ವೃಂದಾರಕೇಂದ್ರನುತ ಆನಂದತೀರ್ಥ ಪ್ರಣಿತ ಗ್ರಂಥಾರ್ಥ ಪರಿಮಳ ಗಂಧಪರಿಸುತ

ಒಂದಾರು ಜನಸುರ ಮಂದಾರ ನೆನಿಸಿ | ಆನಂದ ಮಂದಿರಕೃತ ವೃಂದಾವನ ಸ್ಥಿರ…

ವೃಂದಾವನ ಸ್ಥಿರ…||ರಾಘವೇಂದ್ರ||

ವೇದಾಪುರಾಣ ಶಾಶ್ತ್ರಧಾರ ತೋರಿಸಿ, ವೇದ ಸಾಧಿಸಿ, ಮಾಯಾವಾದಿಗಳನ್ನು ಜಯಿಸಿ

ಬಾದರಾಯಣ ಪೂರ್ಣಭೋಧರ ಮೆಚ್ಚಿಸಿ | ಶ್ರೀಧರನ ಹರಿವಿಠ್ಠಲ…ಶ್ರೀಧರನ ಹರಿ ವಿಠ್ಠಲ. ….ಪ್ರಸಾದ ಹೊಂದಿದ ಗುರು..||ರಾಘವೇಂದ್ರ||