ಮನೆ ದೇವರ ನಾಮ ಭಾವದಲೆಯಲಿ ಶಾರದೆ ಗಾನ

ಭಾವದಲೆಯಲಿ ಶಾರದೆ ಗಾನ

0

ಭಾವದಲೆಯಲಿ ಶಾರದೆಗಾನ

ರಾಗ ಹೊಮ್ಮಲು ಶಾರದೆ ನಾಮ

ಹ್ರದಯ ಹಾಡಿತು ,ಶಾರದೆ ಗಾನ ||2||

ಶಾರದೆ ಗಾನ ಶ್ರಂಗೇರಿಯ ಧ್ಯಾನ || 3 || ||ಭಾವದಲೆಯಲಿ||

ನನ್ನಯ ಮನವಿಂದು ಶಾರದೆ ಸದನ |

ಹ್ರದಯ ಜ್ಯೋತಿ ಬೆಳಗಿಪೆನು ಅವಳಿಗೆ ದಿನ ನಾ |

ರೋಮಾಂಚನ ತಾಯಿ ಶಾರದೆ ಧ್ಯಾನ |

ಶಾರದೆ ಗಾನ ಶ್ರಂಗೇರಿಯ ಧ್ಯಾನ || 3 || ||ಭಾವದಲೆಯಲಿ||

ತಾಯಿ ದರುಶನದಿಂದ ಅರಳಿತು ವದನ

ಅಂಧಕಾರದ ಚೆಲುವು ನೋಡಿತು ನಯನ

ಸುತ್ತಮುತ್ತಲು ಎಲ್ಲಾ ತಾಯಿ ದರುಶನ ||2||

ಶಾರದೆ ಗಾನ ಶ್ರಂಗೇರಿಯ ಧ್ಯಾನ || 3 || ||ಭಾವದಲೆಯಲಿ||

ಕರುಣಾಮಯಿ ಸಿರಿದೇವಿ ತಾಯಿ ಶಾರದೆ ||2||

ಕರಮುಗಿವೆ ತಾಯಿ ನಿನಗೆ ಶರಣನಾಗಿಹೆ ||2||

ನಿನ್ನ ಚರಣ ಸೇವೆ ಭಾಗ್ಯ ಸತತ ಬೇಡುವೆ

ಶಾರದೆ ಗಾನ ಶ್ರಂಗೇರಿಯ ಧ್ಯಾನ| |3|| ||ಭಾವದಲೆಯಲಿ||