ಮನೆ ದೇವರ ನಾಮ ಇಂದಿರಾರಮಣ ಗೋವಿಂದ ನಾರಾಯಣ

ಇಂದಿರಾರಮಣ ಗೋವಿಂದ ನಾರಾಯಣ

0

ಇಂದಿರಾರಮಣ ಗೋವಿಂದ ನಾರಾಯಣ |

ವಂದಿಸುವೆ ತವಪಾದ ಪಂಕಜಕೆ ಹರಸೆನ್ನ ||

ಮಂದರಾಚಲವೆತ್ತಿ ಗೋವುಗಳ ಪೊರೆದಾತ |

ವಂದನೆಯು ನಿನ್ನಡಿಗೆ ಪೊರೆಯೆನ್ನ ||

ಪೊರೆಯೆನ್ನ ಕ್ರಷ್ಣಾ….ಕ್ರಷ್ಣಾ….

ಹರಿಗೋವಿಂದಂ ಹರಿಗೋವಿಂದಂ

ಗೋವಿಂದಂ ಹರಿ ಗೋಪಾಲಂ ||

ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ

ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿ ಗೋವಿಂದಂ||

ಮಂಗಳಂ ಭಗವಾನ್ ವಿಷ್ಣು ಮಂಗಳಂ ಮಧುಸೂದನಂ

ಮಂಗಳಂ ದೇವಕಿ ಪುತ್ರೋ ಮಂಗಳಂ ಗರುಡಧ್ವಜ

ಕ್ರಷ್ಣಾಯ ವಾಸುದೇವಾಯ ದೇವಕಿನಂದನಾಯಚ

ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮ:

ಮತ್ಸ್ಯಾವತಾರವ ತಾಳಿದನೆ

ಮಂದರಾಚಲ ಬೆನ್ನೊಳು ಪೊತ್ತವನೆ ||

ಹಚ್ಚಸೂಕರನಾಗಿ ಬಾಳಿದನೆ|

ಮದಮೆಟ್ಟಿ ಹಿರಣ್ಯನ ಸೀಳಿದನೆ ||

ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ

ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ||

ಕುಂಭಿನಿ ದಾನವ ಬೇಡಿದನೆ

ಕ್ಷಾತ್ರರೆಂಬವರನು ಹತ ಮಾಡಿದನೆ ||

ಅಂಬುಧಿಗೆ ಶರ ಹೂಡಿದನೆ |

ಕಮಲಾಂಬಕ ಗೊಲ್ಲರೊಳಾಡಿದನೆ ||

ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ

ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ||

ಸಾಧಿಸಿ ತ್ರಿಪುರರ ಗೆಲಿದವನೆ

ವ್ಲೇಂಚರ ಛೇಧಿಸಿ ಮೆರೆದವನೆ ||

ಸಾಧಿಸಿ ಸಕಲವ ತಿಳಿದವನೆ |

ಬಾಡದಾದಿ ಕೇಶವನಿಗೆ ಒಲಿದವನೆ ಆದಿಕೇಶವನಿಗೆ ಒಲಿದವನೆ

ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ

ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ||