ಮನೆ ದೇವರ ನಾಮ ದೇವಕಿಯ ಸ್ವಾಗತ ದೇವರ ನಾಮ ದೇವಕಿಯ ಸ್ವಾಗತ August 15, 2023 0 Share WhatsAppTelegramFacebookTwitterEmail ಕುಂದು ಕಂಡು ಅಂದು ನನ್ನ ಕಂದನಾದೆ ಇಂದು ಮುಂದೆ ಬಂದು ತಾಯಿಯ ಸೆರೆಯ ಬಿಡಿಸಿದೆ. ಮಾನ ಕಂಸನ ಧ್ವಾಂಸ ಮಾಡಿ ಭೂಭಾರ ಕಳಿದೆ. ಯಾವ ಪುಣ್ಯಾವೋ ನಂಗೆ ನೀನು ಮಗನಾದೆ| ಬೆಂದ ಬಸವಳಿದ ಜೀವಕೆ ಕಂದ ನೀನಾಧಾರ , ಅಂಧ ಚಂದದ ನಿನ್ನ ಮುಖವೆ ಸಿಂಗಾರ ಬಂಧನವ ಬಿಡಿಸಿ ನೀನು ನೀಡಿದೆ ಒಲವ ಹಾರ.