ಮನೆ ದೇವರ ನಾಮ ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ

0

Join Our Whatsapp Group

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ |

ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ||pa||

ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು |

ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ |

ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ |

ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ||1||

ವೀಣಾರೋಚನಾ ವಿಜ್ಞಾನ ಅಭಿಮಾನಿ ನೀ |

ದಾನ ತ್ರಿಜಗದ್ಗುರುವೆ ಸುರತರುವೇ |ಕರವ ಮುಗಿದು ಕರವೇ |

ಧ್ಯಾನದಿಂದಲಿ ಬೆರವೆ ಸುತ್ಯನ್ಯರವೇ |

ಜನನವ ಬಿಡಿಸೋದು ಗಾನವ ನುಡಿಸೋದು ||2||

ಭಾಷಿಸುವ ಮಾತಂಗ ಪರ್ವತದಲಿ ತುಂಗಾ |

ವಾಸವ ವಿನುತ ಸತ್ವಕಾಯಾ |ನಿತ್ಯ ಜಪಿತಾ |

ಲೇಸು ಸುದರುಶನ ತೀರ್ಥ ತೀರದಲ್ಲಿಪ್ಪಾ |

ಶ್ರೀಶ ವಿಜಯವಿಠ್ಠಲನ ದಾಸನ ಮಾಡಿ ಮುನ್ನಾ ||3||

ಹಿಂದಿನ ಲೇಖನಪತ್ನಿ ಸ್ಪಂದನರನ್ನು ನೆನೆದು ವಿಜಯ ರಾಘವೇಂದ್ರ ಭಾವುಕ ನುಡಿಗಳು
ಮುಂದಿನ ಲೇಖನಪೂರಕ ರೇಚಕ ಮತ್ತು ಕುಂಭಕಗಳು