ಮನೆ ದೇವರ ನಾಮ ಪವನ ಸಂಭೂತ ಈತ ಮಾರುತ

ಪವನ ಸಂಭೂತ ಈತ ಮಾರುತ

0

ಪವನ ಸಂಭೂತ ಈತ ಮಾರುತ, ಶ್ರೀ ರಾಮನ ನಿಜ ದೂತ, (ಪ)

ಬಾಲ ಸೂರ್ಯನನ್ನು ಹಣ್ಣೆಂದು ಕೊಂಡಾತ|

ತಿನ್ನಲು ಹೋಗಿ ಬಾಯಿ ಸುಟ್ಟಿಕೊಂಡತ ||

ಪವನ ಸಂಭೂತ ಈತ ಮಾರುತ ||1

ವಾನರ ವೀರ ಶ್ರೀರಾಮನ ಸೇವಕ ಈತ |

ಜಲದಿ ಲಂಕೆ ಸಿತೆಗೆ ಉಂಗುರ ಕೊಟ್ಟಾತ ||

ಪವನ ಸಂಭೂತ ಈತ ಮಾರುತ ||2

ಭಕ್ತಿ ಭಾವದಿಂದ ಕೂಡಿದಾತ, ಶ್ರೀ ರಾಮನ ನೆಂಟನಿತ ||

ಹೃದಯವ ಬಗೆದು ತೋರಿಸಿದಾತ||

ಪವನ ಸಂಭೂತ ಈತ ಮಾರುತ ||3

ಲಕ್ಷ್ಮಣಗಾಗಿ ಸಂಜೀವನ ಬೆಟ್ಟ ಹೊತ್ತು ತಂದಾತ|

ನಮ್ಮ ಜಾಹ್ನವಿ  ವಿಠಲನ ಪ್ರಿಯಧೂತ ಹಲಗಣೇಶ. ಪವನ ಸಂಬೂತ ಈತ ಮಾರುತ||4