ಮನೆ ದೇವರನಾಮ ಅಂಬಾ ಭವಾನಿ

ಅಂಬಾ ಭವಾನಿ

0

ಅಂಬಾಭವಾನಿಯೆ, ನಿನ್ನ ನಂಬಿ ಖಂದಿಹೇ ನಾನು.

ಮುಂದಕ್ಕೆ ಕರೆದು ನೀ ಸಲಹು. (ಪ)

ನಿರುತ ನಿನ್ನ ನೆನೆಯುತ ಭಾಳುವೆ ಅನುದಿನ,

ಹರುಷದಿಂದ ನಿನ್ನ ಪೂಜಿಸುವೆ.

ಅಂಬಾ ಭವಾನಿ (1)

ಕರಗಳ ಜೋಡಿಸು ಮುದದಿ ನಾ ಪಾಡುತ

ವರಲಕ್ಷುಮಿ ನಿನ್ನ ದಿವ್ಯ ನಾಮಾಮೃತವ,

ಅಂಬಾ ಭವಾನಿ  (2)

ಸಿಂಹವಾಹಿನಿಯೇ ಬೇಡುವೆ ದುರ್ಗುಣ ಅಳಿಯಂದು

ಸಜ್ಜನರ ಸಂಗ ನಿ ಕರುಣಿಸು ಭೆಗ ನನಗಿಂದು

ಅಂಬಾ ಭವಾನಿ (3)

ಜಗದ ಕನನಿ ನಿನಗೆ ನಾ ಭಾರವೆ ? ಕರಣದಿ ನಿ ಕರಿಯೇ

ನಿನ್ನಂತಹ ಕರುಣೆ ಇನ್ನಾರಿಗುಂಡು ಈ ಜಗದಲಿ

ಅಂಬಾ ಭವಾನಿ (4)

ಪರಶಿವನ ರಾಣಿಯೇ ಪರಮಸತ್ಯಕ್ಕೊಯ್ಯೆ

ಪುರುಷೋತ್ತಮ ಜಾಹ್ನವಿ ವಿಠಲನ ತೋರಿಸೇ.

ಅಂಬಾ ಭವಾನಿ (5)