ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮ್ಂ ||
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಾಮ್ಂ
||ಚಂದ್ರಶೇಖರ||
ಮಂಜುನಾಥನ ಸನ್ನಿಧಾನ ನಿತ್ಯವು ಸುಂದರ ||
ಸತ್ಯ ಸೀಮೆಯ ಭಕ್ತಿ ಮಂದಿರ
ದಿವ್ಯ ಭವ್ಯ ಮಾಹಿಮಾಕರ ||2||
||ಚಂದ್ರಶೇಖರ ||
ನಾದದಲ್ಲಿ ಅತ್ಯಂತ ರಹಿತ ಓಂಕಾರ ರೂಪಿಯಾದ ||
ವೇದದಲ್ಲಿ ವೇದಾಂತವಾಗಿ ವೈರಾಗ್ಯ ರೂಪಿಯಾದ ||
ಪರಶಿವ ದಯಾಕಾರ ಮಂಜುನಾಥ ಗುಣಸಾಗರ
||ಚಂದ್ರಶೇಖರ ||
ಭಕ್ತರಲ್ಲಿ ಅನು ರಕ್ತನಾಗಿ ||
ಭಕ್ತರಲ್ಲಿ ಅನು ರಕ್ತನಾಗೀ ವಿರಕ್ತ ತಾನೇ ಆದ ||
ಶಕ್ತರಲ್ಲಿ ಶಗ್ದೇಯನಾಗಿ ಶಾಂಭವೀಯ ಹೃದಯವಾದ ||
ಪರಶಿವನ ದಯಾಕರ ಮಂಜುನಾಥ ಗುಣಸಾಗರ ||ಚಂದ್ರಶೇಖರ ||