ಮನೆ ದೇವರ ನಾಮ ಶಿವನ ಅಣತಿಯ ಶಿಶುವೆ

ಶಿವನ ಅಣತಿಯ ಶಿಶುವೆ

0

ಶಿವನ ಅಣತಿಯ ಶಿಶುವೆ

Join Our Whatsapp Group

ಕಂದಲನ ಪುಣ್ಯ ಫಲವೆ ||

 ಧರೆಗೆ ಬಂದ ಗುರುವೇ ವರವೇ ||

 ನಿನ್ನಿಂದ ಧನ್ಯ ಈ ಜಗವ || ಶಿವನ ||

 ಬಾಲನಾಗಿ ನೀ ಲೀಲೆಯಿಂದ ||

 ಆ ಮಹಿಷಿಯನ್ನು ಕೊಂದೆ  ||

 ಆಟವಾಡುತ ಭೀತಿ ಇಲ್ಲದೆ |

 ಹುಲಿ ಹಾಲ ಹೊತ್ತು ತಂದೆ  || ಶಿವನ ||

 ಬಾಲ್ಯದಲ್ಲಿ ನೀ ರಾಜಭೋಗವ||

 ತೊರೆದು ಜ್ಞಾನಿಯಾದೆ ||

 ಬಾಲ್ಯದಲ್ಲಿ ನೀ ರಾಜಭೋಗವ

 ತೊರೆದು  ಜ್ಞಾನಿಯಾದೆ |

 ಶಬರಿ ಭಕ್ತಿಯೇ ಬೆಟ್ಟವಾಗಿಹ ||

 ಗಿರಿವಾಸಿಯಾದೆ   || ಶಿವ

ಹಿಂದಿನ ಲೇಖನಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಇನ್ನೋವಾ ಕಾರು: ಮಹಿಳೆಗೆ ಗಾಯ
ಮುಂದಿನ ಲೇಖನಅನ್ನದಲ್ಲಿ ಮದ್ದೀಡು