ಮನೆ ದೇವರನಾಮ ಕಣ್ಗಳಿದ್ದು ಏನು ಫಲ

ಕಣ್ಗಳಿದ್ದು ಏನು ಫಲ

0

ಕಣ್ಗಳಿದ್ದು ಏನು ಫಲ ನಿನ್ನ ನೋಡದೆ |
ನಿನ್ನ ಮೂರ್ತಿ ನೋಡದೆ |
ಕೈಗಳಿದ್ದು ಏನು ಫಲ ಸೇವೆ ಮಾಡದೆ |
ಜಿವ್ಹ ಇದ್ದು ಏನು ಫಲ ನಾಮ ನುಡಿಯದೆ |
ಮಂಜುನಾಥ ಎನ್ನದೆ ||ಕಣ್ಗಳಿದ್ದು||

ಧರ್ಮಸ್ಥಳ ನೋಡಿದಾಗ ಕಣ್ಣಿಗೌ ತಣ
ನಿನ್ನ ಪೂಜೆ Property ಕೈಯೇ ಪಾವನ ||
ಮಂಜುನಾಥ ಎಂದು ನುಡಿದ ಜುವ್ವೇ ಸುವರ್ಣ ||
ಧರ್ಮಸ್ಥಳ ಮಹಿಮೆಯಿಂದ ಧನ್ಯ ಜೀವನ || ಕಣ್ಗಳಿದ್ದು||

ಇಲ್ಲಿ ಬರಲು ಧರ್ಮವ್ಯಾದಿ, ಮಾಯಾ ತಕ್ಷಣ
ಇಲ್ಲಿ ಬಂದು ಭಕ್ತರಿಗೆ ಇಲ್ಲ ಬಂಧನ ||
ಈಶ ನಾಮವ ಒಲುಮೆಯಿಂದ ಪಾಪ ನಾಶನ ||
ಇದುವೆ ಮಂಜುನಾಥನ ಮಹಿಮೆ ಲಕ್ಷಣ || ಕಣ್ಗಳಿದ್ದು ||