ಮನೆ ದೇವರ ನಾಮ ಶ್ರೀಮಂಜುನಾಥ ನೀ

ಶ್ರೀಮಂಜುನಾಥ ನೀ

0

ಶ್ರೀ ಮಂಜುನಾಥ ನೀ ಅನ್ನದಾತ
ಈ ಲೋಕವೆಲ್ಲಕು ನೀ ಭಾಗ್ಯದಾತ ||
|| ಶ್ರೀ ಮಂಜುನಾಥ ||

ಈ ಎಲ್ಲಾ ಜೀವದ ಉಸಿರಾಟದಲ್ಲಿ
ಉಸಿರಾಗಿ ನೀ ಮರೆಯಲಿ ನಿಂತೆ ||
ನಿನ್ನಿ ಛ್ಚೆಯಂತೆ ಜಗದಾಟ ತಾನೆ |
ನಾ ಪಾತ್ರಧಾರಿ ನೀ ಸೂತ್ರಧಾರಿ ಶ್ರೀ || ಮಂಜುನಾಥ ||

ಮಗುವನ್ನು ಕಾಯಲು ಜವನನ್ನು ಗೆದ್ದ
ಜವರಾಯ ನಿನ್ನಾ ಅಡಿಯಾಳುತಾನೆ||
ನೀನಿಟ್ಟ ಹೆಜ್ಜೆ ಚಿಂತೆಗೆಯಳಾರೇ |
ನಾ ಅರಿಯಲಾರೇ ಈ ನಿನ್ನ ಪ್ರೇಮ || ಶ್ರೀ ಮಂಜುನಾಥ ||

ಈ ಕ್ಷೇತ್ರದಲ್ಲಿದ್ದ ನ್ಯಾಯಕ್ಕೆ ನ್ಯಾಯ
ಆ ಕಿರ್ತಿ ಎಂದು ಸ್ಥಿರವಾಗಿ ಸೇಯ್ಯ||
ಈ ಧರ್ಮ ಕ್ಷೇತ್ರ ಶಿವ ಪ್ರೀತ ಪಾತ್ರ |
ಈ ನಿನ್ನ ಸತ್ಯಾ ಚಿರವಾಗಿ ಸೈಯಾ ||ಶ್ರೀ ಮಂಜುನಾಥ ||