ವೃಂದ : ಗೋವಿಂದ ಗೋವಿಂದ ಗೋವಿಂದ
ಬಾಲು : ಮನವೇ ವೆಂಕಟರಮಣ ಸಂಕಟರ ಹರಣನ
ಪಂಕಜ ನಾಭನ ನೀ ಭಜಿಸು |
ವೆಂಕಟರಮಣನ ಸಂಕಟ ಹರಹಣ
ಪಂಕಜನಾಭನ ನೀ ಭಜಿಸು |
ಪಂಕಜಲೋಚನೆ ಲಕ್ಷ್ಮಿ ರಮಣನ ||
ಪಾದಪಂಕಜವನು ಆರಾಧಿಸು ||ಮನವೇ ||
ವೃಂದ : ಶೇಷಾದ್ರಿವಾಸ ಗೋವಿಂದ
ಸಾವಿರ ಕಷ್ಟವ ತೀರುವ ಸ್ವಾಮಿಯ ಸಾಷ್ಟಾಂಗ
ಒಂದನೇ ನೀ ಮಾಡು ||
ಸಾಸಿರಾ ನಾಮದ ಸೂರ್ಯನ ತೇಜದ ||
ಸರಸಿಜಾಕ್ಷನನ್ನು ಜಪ ಮಾಡು ||ವೆಂಕಟರಮಣನ ||
ನೀಲಕಳೇಶರ ನೀಲಲೋಚನನ
ನಿರ್ಮಲ ಆತ್ಮನ ಸ್ನರಿಸು ||
ನಿಖಿಲ ಲೋಕದ ನಿರ್ವಹಣೆಯನ್ನು ||
ನಿರಂತವು ಗೈವವರ ನೀ ಪೂಜಿಸು ||ವೆಂಕಟರಮಣನ||
ವೃಂದ : ಸಂಕಟ ಹರಣ ಗೋವಿಂದ
ಬಾಲು ಸಪ್ತಗಿರಿಶನು ಸಪಿತ್ತ ವಸ್ತ್ರನು ಒಲಿದರೆ ಜೀವನ ಜೇನಿನಂತೆ ||
ಸುಪ್ತ ಮಾನವನ್ನು ಜಾಗೃತಗೊಳಿಸುವ ||
ಶ್ರೀನಿವಾಸ ನಮ್ಮ ಉಸಿರಂತೆ ||ವೆಂಕಟರಮಣ ||