ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿಪೀಠ ಮುತ್ತಿನ ಉಂಡೆ ಹೊನ್ನ ಗಂಟೆ ಒಪ್ಪುವ
ಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಜ್ಞೇಶ ದೇವರಿಗೆ 21 ನಮಸ್ಕಾರಗಳು
ಬೆಳಗಾಯಿತು ಏಳು ಎ ಮುದ್ದು ಬೆನಕ
ಭುವಿಯಲ್ಲ ರಂಗ ಆಯಿತು ನೀ ಹೇಳು ಬೆನಕ
ಅಂಬಾ ಪ್ರಿಯ ನನ್ನಯ ಆದಿ ಪೂಜಿತನೇ
ಮೂಡಣ ದೇವಿ ಗೆದ್ದ ನೀ ಹೇಳು ಬೆನಕ ಬೆಳಕಾಗಿತ್ತು
ಮಾಮರದೀ ಕೋಗಿಲೆಯು ಪಂಚವರ್ಣದ ಗಿಳಿಯು
ಶುಕ್ರವಾರ ನಿನಗೆ ಹಾಡುತ್ತೇವೆ ಬೆನಕ
ಆ ನಿನ್ನ ಸೊಂಡಲ್ಲಿಯೂ ನಿನ್ನ ಬರುವ ಕದ್ದುವ ಕಾಳುಗಳ ತಿನ್ನಲಿ ಕುಳಿತಿಹುದು ಅನೇಕ ಬೆಳಕಾಗಿತು