ಮನೆ ದೇವರ ನಾಮ  ಬೆಳಗಾಗಿ ಮೊದಲು

 ಬೆಳಗಾಗಿ ಮೊದಲು

0

 ಬೆಳಗಾಗಿ ಮೊದಲು ಪ್ರಾರ್ಥಿಸುವ ಮನವೆ ಆದಿದೈವ ಗಣೇಶನ

 ಗೋಕರ್ಣದಲ್ಲಿ ಮಹಿಮೆಯ ತೋರಿದ

 ಮುರಗವಿಭೂಷಣ || ಗಣೇಶನ ||

 ಆತ್ಮಲಿಂಗವ ಶಿವನಿಂದ ಪಡೆದು ಬರುತಿರೆ ಲಂಕೇಶರಾವಣನು

 ತನ್ನನ್ನು ಪೂಜೆಯ ಮಾಡಿದವನಿಗೆ ಬುದ್ಧಿಯ ಕಲಿಸಿದ ಗಣೇಶನು||

 ಬಟುವಿನ ರೂಪದೆ ರಾವಣನೆ ದುರು ಬಂದನು ಸಂಜೆಗೆ ಗಣೇಶನು||

 ಸಂಧ್ಯಾವಂದನೆ ಮುಗಿಸು ಬರುವನೆಂದು

ಲಿಂಗವ ಇಟ್ಟನ್ನು ರಾವಣನು|| ||ಬೆಳಗಾಗಿ ||

 ಆತ್ಮಲಿಂಗವು ಅಸುರಗೆ ಸೇರಲು ಆನೆಯಂದಿರದ ಗಣೇಶನು

 ಭೂಮಿಗೆ ಲಿಂಗವ ಇಡಲು ಒಡನೆ ದುಕ್ಕಿತನಾದನು ರಾವಣನು ||

 ಅಂದಿನಿಂದ ಅದು ಗೋಕರ್ಣವೆನಿಸಿ

 ಭೂಕೈಲಾಸವಾಗಿ ಹಾಗಿಹುದು ||

 ಗಣಪತಿ ಶಕ್ತಿಯ ಚಿನ್ನೆಹದಾಗಿ

 ಪುಣ್ಯಕ್ಷೇತ್ರವು ಎನಿಸುವುದು ||ಬೆಳಕಾಗಿ ||