ಚೌತಿ ರಾತ್ರಿಯಲ್ಲಿ ಚಂದ್ರನ ನೋಡಿ
ನಾನಾ ಅಪವಾದಕೆ ಗುರಿಯಾದೆ ಅಂಭಾಸುತ ||
ವಿಕೃತ ಸೋಮ ಹೇ ಗುಣಧಾಮ ||
ಅಸ್ತಿವಧನ ಬಂಧನಿಂದೆ ಕಳೆಯಯ್ಯ ಕಳೆಯಯ್ಯ |
ಚವತಿಯ ರಾತ್ರಿಯಲ್ಲಿ ಚಂದ್ರನ ನೋಡಿ |
ನಾ ಅಪವಾದಕ್ಕೆ ಗುರಿಯಾದೆ ಅಂಭಾಸುತ |
ಗರಿಕೆ ಹುಲ್ಲು ನಿನ್ನಯ ಪೂಜೆಗೆ ನಾ ತಂದೆ
ಕಡಬು ಕಾಯಿ ನೈವೇದ್ಯವ ಸ್ವೀಕರಿಸಯ್ಯ ||
ಗನ್ನ ಮಹಿಮ ನೆಮ್ಮದಿ ಸುಖ ಶಾಂತಿ ನೀಡಯ್ಯ ||
ದಯಾನಿಧಿ ಗಣಪ ನಿನ್ನ ದಾಸನು ನಾನು |
ಚವತಿಯ ರಾತ್ರಿಯಲ್ಲಿ ಚಂದ್ರನ ನೋಡಿ |
ನಾ ಅಪವಾದಕ್ಕೆ ಗುರಿಯಾದೆ ಅಂಭಾಸುತ |
ನಗುವ ಚಂದ್ರನನ್ನು ಅಂದು ನೀನೆ ಶಪಿಸಿದೆ
ವಿಭೂಷಣ ಸೋದರನಿಗೆ ಪಾಠ ಕಲಿಸಿದೆ ||
ನನ್ನ ಆತ್ಮ ದೀಪಾವನೆ ನಿನಗೆ ಬೆಳಗಿದೆ ||
ದೀನ ಬಂದು ನಿನದಾಸನ ಮೊರೆಯ ಲಾಲಿಸೊ || ಚೌತಿ ||