ಮನೆ ದೇವರನಾಮ ಲಂಬೋದರ ಲಕುಮಿಕರ

ಲಂಬೋದರ ಲಕುಮಿಕರ

0

ಲಂಬೋದರ ಲಕುಮಿಕರ
ಅಂಬಾಸುತ ಅಮರ ವಿನುತ ||ಪ.||

ಶ್ರೀ ಗಣನಾಥ ಸಿಂಧುರ ವರ್ಣ
ಕರುಣ ಸಾಗರ ಕರಿವದನ ||೧||

ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ ||೨||

ಸಕಲ ವಿದ್ಯಾ ಆದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ ||೩||

ರಾಗ: ಮಲಹರಿ ತಾಳ: ರೂಪಕ
ರಚನೆ: ಶ್ರೀ ಪುರಂದರದಾಸರು