ಮನೆ ದೇವರ ನಾಮ ಓಂ ಗಣನಾಮ ಗಣಪತಿಯೇ

ಓಂ ಗಣನಾಮ ಗಣಪತಿಯೇ

0

ಬಾಲು : ಪ್ರಾಣವಕಾರ ಗಜಾನನ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಪ್ರಥಮ ಪೂಜಿತ ಗಜಾನನ|
ವೃಂದ : ಓಂ ಗಂ ಗಣಪತಿಯೆ ನಮಃ |
ಬಾಲು : ಪ್ರಮತ ಸೇವಿತ ಗಜಾನನ |
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಪ್ರಥಮ ಲೇಖಕ ಗಜಾನನ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಪ್ರಾಣಾಮವಯ್ಯ ಗಜಾನನ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಪ್ರಾಣಾಮಯ್ಯ ಗಜಾನನ |
ವೃಂದ : ಓಂ ಗಂ ಗಣಪತಿಯೆ ನಮಃ |
ಬಾಲು : ಪ್ರತ್ಯಕ್ಷವಾಗುವ ಗಜಾನನ |
ವೃಂದ : ಓಂ ಗಂ ಗಣಪತಿಯೆ ನಮಃ |
ಬಾಲು : ಪ್ರತ್ಯಕ್ಷವಾಗುವ ಗಜಾನನ |
ವೃಂದ : ಓಂ ಗಂಗ ಗಣಪತಿಯೆ ನಮಃ |
ಬಾಲು : ಓಂ ಗಣನಾಮ್ ಗಣಪತಯೆ |
ವೃಂದ : ಓಂ ಗಂ ಗಣಪತಿಯೇ ನಮಃ |
ಬಾಲು : ಪಾಯಿ ಓಂ ಗಣನಾಮ್ ಗಣಪತಿಯೆ|
ವೃಂದ : ಓಂ ಗಂ ಗಣಪತಿಯೇ ನಮಃ ||