ಮನೆ ದೇವರನಾಮ ಒಂದೇ ಶಾರದೆ ವೀಣಾಧಾರಿಣಿ ಮಾತೇ |

ಒಂದೇ ಶಾರದೆ ವೀಣಾಧಾರಿಣಿ ಮಾತೇ |

0

ಒಂದೇ ಶಾರದೆ ವೀಣಾಧಾರಿಣಿ ಮಾತೇ |

ವೀಣಾಧಾರಿಣಿ ಮಾತೇ ||ಪ||

ಪುಸ್ತಕ ಪಾಣಿಯೇ ವಿದ್ಯೆಯ ನೀಡೆ |

ಬುದ್ಧಿಯ ಕರುಣಿಸು ತಾಯೇ |

ಬುದ್ಧಿಯ ಕರುಣಿಸು ತಾಯೇ||

ಬ್ರಹ್ಮನ ರಾಣಿಯೇ ಕರುನಾನಿಧಿಯೇ ಕರಗಳ ಮುಗಿಯುವೆ ತಾಯೇ ||

ಕರಗಳ ಮುಗಿಯುವೆ ತಾಯೇ ||

ಭಕ್ತರ ಮಾತೇ ಲೋಕ ವಿಖ್ಯಾತೆ ಅಪರಾಧ ಕ್ಷಮಿಸು ತಾಯೇ |

ಅಪರಾಧ ಕ್ಷಮಿಸು ತಾಯೇ ||

ಭಕ್ತರ ಪಾಲಿಸಿ ಮುಕ್ತಿಯ ನೀಡೇ, ಶೃಂಗೇರಿ ಪುರ ನಿಲವಾಸಿ |

ಶೃಂಗೇರಿ ಪುರ ನಿಲವಾಸಿ ||