ಮನೆ ದೇವರ ನಾಮ ಕಾನನವಾಸ ಕಲಿಯುಗ ವರದ

ಕಾನನವಾಸ ಕಲಿಯುಗ ವರದ

0

ಕಾನನವಾಸ ಕಲಿಯುಗ ವರದ||2||
ಕಾಲಿನ ಬಳಿ ನಾ ಬಂದೆ
ನಿನ್ನಾ ಕಾಲಿನ ಬಳಿ ನಾ ಬಂದೆ
ಶ್ರೀ ಕೇಶದಿಂ ಪಾದ ನಾ ಕಂಡೆ
||ಕಾನನವಾಸ||

ನಿರುಪಮ ಭಾಗ್ಯ ನಿರ್ಮಲ ದರ್ಶನ||2||
ಕರ್ಣಾನಂದ ನಿನ್ನ ನಾಮ ಸಂಕೀರ್ತನ
ಅಸುಲಭ ಸಾಪಲ್ಯ ನಿನ್ನ ವರದಾನ
ಅದಕ್ಕಾಗಿ ಅವಲಂಬ ನಿನ್ನ ಸನ್ನಿದಾನ
||ಕಾನನವಾಸ||

ಕಾನನವೆಲ್ಲಾ ಓ೦ಕಾರವೆನಲು||2||
ಕಾಲದ ತಾಳಕೆ ನಾಳೆಯು ಬರಲು
ಕಾನದ ಕಾಲವು ಆಸೆಯ ತರಲು
ಮೋಹವು ಮಾಯೆಯು ಬಾದಿಪರೆ
||ಕಾನನವಾಸ||

ಹಿಂದಿನ ಲೇಖನರಾಜ್ಯ ಉನ್ನತ ಶಿಕ್ಷಣ ಮಂಡಳಿ ಸದಸ್ಯರಾಗಿ ಪ್ರೊ.ಎನ್. ಉಷಾರಾಣಿ ನಾಮನಿರ್ದೇಶನ
ಮುಂದಿನ ಲೇಖನ“ಕೆಟ್ಟ ಕೋಪ” ನಿಯಂತ್ರಣಕ್ಕೆ ಈ ಯೋಗಾಸನ ಮಾಡಿ