ಮನೆ ದೇವರ ನಾಮ ಶಬರಿ ಶೈಲ ನಿವಾಸಾ

ಶಬರಿ ಶೈಲ ನಿವಾಸಾ

0

ಶಬರಿ ಶೈಲ ನಿವಾಸಾ….

ಶಬರಿ ಶೈಲ ನಿವಾಸ ದೇವ ಶರಣಾಗತರನು ಪಾಲಿಸೊ|

ತವ ಶರಣು ಮಮ ಶರಣು ಅಭಯದಾಯಕ ಅಯ್ಯಪ್ಪ ||

ಅಯ್ಯಪ್ಪ ಶರಣು , ಶರಣು ನನ್ನಯ್ಯಪ್ಪ||

ಶಬರಿಗಿರೀಶ ಶರಣು ಶರಣು ಶರಣು ಅಯ್ಯಪ್ಪ ||

ಹರಿ ಚಂದನಾಭಿಷೇಕ ಹಣೇಲಿಟ್ಟು

ಹರಿಹರ ನಂದನಾ ಅಯ್ಯಪ್ಪನಾ ||

ಚಿರದರುಶನ ಸುಖ ಸಂತ್ರಿಪ್ತಿ ಪಡೆವ

ತಪಸ್ಸು ಮಾಡುವ ಸ್ವಾಮಿ ಭಕ್ತನು ನಾ ||

ಅಯ್ಯಪ್ಪ ಶರಣು ,ಶರಣು ನನ್ನಯ್ಯಪ್ಪ

ಶಬರಿಗಿರೀಶ ಶರಣು ಶರಣು ಶರಣು ಅಯ್ಯಪ್ಪ

ಮಣಿಕಂಠಾ ಮಹಿಷಿ ಮರ್ದನ

ಮಕರ ಸಂಕ್ರಮ ದೀಪ ಪ್ರಿಯ ||

ಕಲಿಯುಗವರದನೆ ಅಂತಃಕರಣನೆ

ಶ್ರೀ ಆಭರಣ ಪ್ರಶೋಭಿತನೆ ||

ಅಯ್ಯಪ್ಪ ಶರಣು, ಶರಣು ನನ್ನಯ್ಯಪ್ಪ

ಶಬರಿಗಿರೀಶ ಶರಣು ಶರಣು ಶರಣು ಅಯ್ಯಪ್ಪ