ಮನೆ ದೇವರ ನಾಮ ರೋಗಹರನೆ ಕೃಪಾಸಾಗರ

ರೋಗಹರನೆ ಕೃಪಾಸಾಗರ

0

ರೋಗಹರನೆ ಕೃಪಾಸಾಗರ ಶ್ರೀಗುರು

ರಾಘವೇಂದ್ರ ಪರಿಪಾಲಿಸೋ || ಪ ||

ಸಂತತ ದುರ್ವಾದಿದ್ವಾನ್ತ ದಿವಾಕರ

ಸಂತವಿನುತ ಮಾತ ಲಾಲಿಸೊ || ೧ ||

ಪಾವನಗಾತ್ರ ಭೂದೇವವರನೆ ತವ

ಸೇವಕಜನರೊಳಗಾಡಿಸೋ || ೨ ||

ಘನ್ನಮಹಿಮ ಜಗನ್ನಾಥವಿಠ್ಠಲ ಪ್ರಿಯ

ನಿನ್ನಾರಾಧನೆ ಮಾಡಿಸೋ || ೩ ||

ಹಿಂದಿನ ಲೇಖನಹೊಳೆನರಸೀಪುರ: ಮದುವೆ ಆಗುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಕೊಂದು ಹೂತು ಹಾಕಿದ್ದ ಪ್ರಿಯಕರನ ಬಂಧನ
ಮುಂದಿನ ಲೇಖನಮನಸ್ಸನ್ನು ಶಾಂತಗೊಳಿಸಲು ಧ್ಯಾನ ಅಭ್ಯಾಸ ಮಾಡಿ