ಮನೆ ದೇವರನಾಮ ನೀಡು ಶಿವ ನಿಡದಿರೂ ಶಿವಬಾಗುಹುದು ನನ್ನ ಕಾಯ ||ನಾನೇಕೆ ಅಂಜಲಿ ನೀ ನನ್ನ ಅಂಬಲಿ

ನೀಡು ಶಿವ ನಿಡದಿರೂ ಶಿವಬಾಗುಹುದು ನನ್ನ ಕಾಯ ||ನಾನೇಕೆ ಅಂಜಲಿ ನೀ ನನ್ನ ಅಂಬಲಿ

0

ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ?
ನೀ ನಿತ್ತ ಕಾಯ ನಿನ್ನ ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ

Join Our Whatsapp Group

ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ ಅಂಬಲಿ

ಮಾಳಿಗೆ ಕೊಟ್ಟರೂ ಮರದಡಿಯೇ ಇಟ್ಟರೂ
ನಾನಂತೂ ನಿನ್ನನ್ನಲಾರೆ | ಸಾರಂಗ ಮನಕೆ ಆ.. ಸಾರಂಗ ಮನಕೆ
ನೂರಾರು ಬಯಕೆ ಮುಂದಿಟ್ಟು
ಉಣಿಸೋದು ನಾ ಕಾಣೆನೆ || ನೀಡು ಶಿವ ||

 

 

 

 

 

 

 

 

ಹಿಂದಿನ ಲೇಖನಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಟೀಕೆ: ದಸರಾ ಉತ್ಸವದಲ್ಲಿ ಪ್ರದರ್ಶನ ನೀಡುವ ಕಲಾವಿದರಿಂದ ಸರ್ಕಾರವು ಕಮಿಷನ್ ಕೇಳುತ್ತಿದೆ ಎಂಬ ಆರೋಪ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ