1. ಸೇಬಿನ ಹಣ್ಣನ್ನು ತೊಳೆದು ಸಣ್ಣಗೆ ಹೆಚ್ಚಿ ಹಾಲಿನಲ್ಲಿ ಹಾಕಿ ಕುದಿಸಿ ದಿನಕ್ಕೆ ಮೂರು ವೇಳೆ ಗುಣವಾಗುವರೆಗೂ ಸೇವಿಸಿದರೆ ಭೇದಿ ನಿವಾರಣೆ ಆಗುವುದು.
2.ಅತಿಸಾರ ರೋಗವಿರುವವರು ದಂಟಿನ ಸೊಪ್ಪನ್ನು ಚೆನ್ನಾಗಿ ಉಪಯೋಗ ಮಾಡುವುದರಿಂದ ಗುಣಮುಖರಾಗುವುದು.
3.ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಮಜ್ಜಿಗೆಯಲ್ಲಿ ಮಿಶ್ರಣಮಾಡಿ ಸೇವಿಸುವುದರಿಂದ ಅತಿಸಾರ ಗುಣವಾಗುವುದು.
4.ಓಮಿನ ಕಾಳನ್ನು ಚೂರ್ಣ ಮಾಡಿ ಒಂದು ಚಮಚದಷ್ಟು ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ಅತಿಸಾ ನಿವಾರಣೆ ಆಗುವುದು.
5 ದಾಳಿಂಬೆ ಹೀಚುಗಳನ್ನು ತಂದು ಹಸುವಿನ ಮಜ್ಜಿಗೆಯಲ್ಲಿ ಅರೆದು ದಿನಕ್ಕೆ ಮೂರು ವೇಳೆ ಸೇವಿಸಲು ಅತಿಸಾರ ಗುಣವಾಗುವುದು.