ಈ ಆಸನಗಳಲ್ಲಿ ಕೆಲವು ವಿಶೇಷವಾಗಿ ಪ್ರಾಣಾಯಾಮ ಮಾಡುವಾಗ ಮತ್ತು ಧ್ಯಾನ ಮಾಡುವಾಗ ಉಪಯೋಗವಾಗುತ್ತದೆ.
1. ದಂಡಸನ ಕಾಲುಗಳನ್ನು ನೇರವಾಗಿ ಚಾಚಿ ಪಾದಗಳನ್ನು ಜೋಡಿಸಿ ಬೆರಳುಗಳ ಬೆನ್ನು ನೇರವಾಗಿಸಿ ಕುಳಿತುಕೊಳ್ಳುವುದು.
2) ಪದ್ಮಾಸನ :- ದಂಡಾಸನದಲ್ಲಿ ಕುಳಿತು ಒಂದು ಕಾಲನ್ನು ಮಡಿಸಿ ಪಾದವನ್ನು ಇನ್ನೊಂದು ತೊಡೆಯ ಮೇಲೆ ಇರಿಸಿ ಇದೇ ರೀತಿ ಮತ್ತೊಂದು ಕಾಲನ್ನು ಮಡಿಸಿ ಮತ್ತೊಂದು ಮೂಳೆ ನೇರವಾಗಿರಲಿ ಈ ಸ್ಥಿತಿಯನ್ನು ಎರಡು ಕೈಗಳನ್ನು ಮಂಡಿಗಳ ಮೇಲಿನ ಬೊಗಸೆ ಮಾಡಿ ಎಡಗೈ ಮೇಲೆ ಬಲಗೈಸಿ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಇನ್ನೂ ಪರಿಣಾಮಕಾರಿ ಎಂದರೆ ಎರಡು ಕೈಗಳ ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ಮೃದುವಾಗಿ ಸ್ಪರ್ಶಿಸಿ ಧ್ಯಾನಮುದ್ರೆ ಅಥವಾ ಜ್ಞಾನಮುದ್ರೆ ಮಾಡುತ್ತಾ ಕುಳಿತಿರುವುದು ಪ್ರಾಣಾಯಾಮ ಮಾಡುವಾಗ ಮಾಡಲೇಬೇಕಾದ ಈ ಮುದ್ರೆಗಳ ಬಗೆಗೆ ಮುಂದೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ
ಪ್ರಯೋಜನಗಳು ಧ್ಯಾನಕ್ಕೆ ಉತ್ತಮ ಆಸನ ಪ್ರಾಣದಾನ ಮತ್ತು ಏಕಾಗ್ರತೆಗೆ ಸಹಾಯಕ ಜಠರಾಜ್ಞೆ ವಾತಾವಧಿಗೆ ಗುಣ.