ಮನೆ ಜ್ಯೋತಿಷ್ಯ ನಕ್ಷತ್ರದಿಂದ ರೋಗೋತ್ವತ್ತಿ  ಮತ್ತು ಸಂರ್ಪ ದಶದ ಫಲ

ನಕ್ಷತ್ರದಿಂದ ರೋಗೋತ್ವತ್ತಿ  ಮತ್ತು ಸಂರ್ಪ ದಶದ ಫಲ

0

    ಸ್ವಾತೀಂದ್ರ ಪೂರ್ವಾ ಶಿವ ಸರ್ಪಭಘ ಮೃತ್ತಿ

Join Our Whatsapp Group

 ರ್ಜ್ವೇರೇಂತ್ಯಮೈತ್ರೇ ಸ್ಥಿರತಾ *ಭವೇದ್ರುಜಃ|*ಯಾಮ್ಯಶ್ರವೋವಾರುಣತಕ್ಷಭೇ ಶಿವಾ ಘಸ್ತ್ರಾ ಹಿಪಕ್ಷೋದ್ರ್ಯದಿಪಾರ್ಕವಾಸವೇ

 ಮೂಲಾಗ್ನಿದಾಸ್ರೇ ನವ ಪಿತ್ರ್ಯ ಭೇ ನಖಾಭುದ್ನಾರ್ಯಭೇಜ್ಯಾದಿತಿಧಾತೃಭೇ ಗನಾಃ |

 *ಮಾಸೋಬ್ಜವೈಶ್ವೇಥ ಯಮಾಹಿಮೂಲಭೇ 

 ಮಶ್ರೇಶಪಿತ್ರ್ಯೇ ಫಣಿದಂಶನೇ ಮೃತಿ ||

  ಸ್ವಾತಿ,ಜೇಷ್ಠಾ,ಮೂರೂ ಪೂರ್ವಾ, ಆರ್ದ್ರಾ ಮತ್ತು ಆಶ್ಲೇಷಾ ನಕ್ಷತ್ರಗಳಲ್ಲಿ ಜ್ವರ ಉಂಟಾದರೆ ಮೃತ್ಯುವಾಗುತ್ತದೆ. ಅನುರಾಧದಲ್ಲಿ ರೋಗವುಂಟಾದರೆ ಅದು ಸ್ಥಿರವಾಗಿರುತ್ತದೆ ಅಂದರೆ,ಬೇಗನೆ ಗುಣವಾಗುವುದಿಲ್ಲ ಭರಣಿ,ಶ್ರವಣ, ಶತಭಿಷಾ, ಚಿತ್ರಾ ನಕ್ಷತ್ರಗಳಲ್ಲಿಯೂ 11 ದಿನದ ಅವಧಿಯವರೆಗೆ ರೋಗವಿರುತ್ತದೆ. ನಕ್ಷತ್ರಗಳಲ್ಲಿ 15 ದಿನದ ಅವಧಿಯವರೆಗೆ ರೋಗವಿರುತ್ತದೆ..ಮಾಘಾ ನಕ್ಷತ್ರದಲ್ಲಿ ರೋಗವುಟಾದರೆ 20 ದಿನಗಳವರೆಗೆ ಇರುತ್ತದೆ.ರೋಹಿಣಿ ನಕ್ಷತ್ರಗಳಲ್ಲಿ ರೋಗರಂಭವಾದರೆ ಏಳು ದಿನಗಳವರೆಗೆ ಇರುತ್ತದೆ. ಮೃಗರಾಜ್ ಮೃಗಶಿರ, ಉತ್ತರಾಷಾಡ,ನಕ್ಷತ್ರದಲ್ಲಿ ರೋಗ ರಂಭವಾದರೆ ಒಂದು ತಿಂಗಳವರೆಗಿರುತ್ತದೆ.  ಭರಣಿ ಆ ಶೇಷ, ಮೂಲ, ಮಿತ್ರಸಂಜ್ಞಕ ಕೃತಿಕಾ, ವಿಶಾಖ ಮತ್ತು ಆರ್ದ್ರಾ, ಮಘಾ ನಕ್ಷತ್ರಗಳಲ್ಲಿ ಸರ್ಪ ಕಚ್ಚಿದರೆ ಮೃತ್ಯುವಾಗುತ್ತದೆ.

 *ರೋಗಿಯ ಶೀಘ್ರ ಮರಣಯೋಗ :

 ರುದ್ರಹಿಶಾಕ್ರಾಂಬುಪಯಾಮ್ಯಪೂರ್ವಾದ್ವಿದೈವವಸ್ವಗ್ನಿಷು ಪಾಪವಾರೇ |

 ರಿಕ್ತಾಹರಿಸ್ಕಂದತಿಥೌ ಚ ರೋಗೇ ಶೀಘ್ರಂಭದ್ರೋಗಿಜನಸ್ಯ ಮೃತ್ಯು||

   ಆರ್ದ್ರಾ,ಆಶ್ಲೇಷ,ಜೇಷ್ಠ, ಶತಭಿಷಾ, ಭರಣಿ  ಮೂರು ಪೂರ್ವಾ ವಿಶಾಖಾ,ಧನಿಷ್ಠಾ ಕೃತಿಕಾ ನಕ್ಷತ್ರಗಳಲ್ಲಿ ಪಾಪದಿನ ರವಿ, ಮಂಗಳ, ಶನಿವಾರ,ಗಳಲ್ಲಿ ರಿಕ್ತಾ ದ್ವಾದಶಿ, ಷಷ್ಠಿ ತಿಥಿಗಳಲ್ಲಿ ರೋಗಾ  ರಂಭವಾದರೆ, ರೋಗಿಯ ಶೀಘ್ರ  ಮರಣವಾಗುತ್ತದೆ.