ಜನ್ಮಜಾತಕದಲ್ಲಿ ಯಾವ ರಾಶಿ ಒಂದಕ್ಕಿಂತ ಹೆಚ್ಚು ಪಾಪಗ್ರಹಗಳಿಂದ ಪೀಡಿತವಾಗಿದ್ದರೆ ಆ ರಾಶಿ ಪೀಡಿತವಾಗಿ, ಅದರಂತೆ ವ್ಯಾಧಿಗಳು ಬರುತ್ತವೆ. ಒಂದು ಪಕ್ಷ ಪೀಡಿತ ರಾಶ್ಯಾಧಿಪತಿಯು ಬಲಿಷ್ಠ ವಾಗಿದ್ದರೆ ಅಥವಾ ಪಿಡಿತರಾಶಿಗೆ ಶುಭಗ್ರಹಗಳ ಸಂಬಂಧ ಬಂದರೆ ಆ ವ್ಯಾದಿಗಳು ಅಲ್ಪ ಪ್ರಮಾಣದಲ್ಲಿ ಬರಬಹುದು ಅಥವಾ ಇಲ್ಲವೇ ಇಲ್ಲದೆ ಇರುವುದು.
ಅಂದರೆ ಪೀಡಿತರ ರಾಶ್ಯಧಿಪತಿಯೂ ಸಹ ಪೀಡಿತವಾಗಿದ್ದರೆ ಖಂಡಿತ ರಾಶಿಯ ಲವಣ ಆಧಾರಿತವಾಗಿ ವ್ಯಾಧಿಗಳು ಬರುತ್ತವೆ.
ರಾಶಿ ಮತ್ತು ಲವಣಗಳಂತೆ ವ್ಯಾಧಿಗಳು :-
ನಮ್ಮ ಜಾತಕ ಕುಂಡಲಿಯಲ್ಲಿ ಯಾವ ರಾಶಿಯು ಇತರ ಗ್ರಹಗಳಿಂದ ಹೆಚ್ಚು ಪೀಡಿತವಾಗಿ ಇದೆಯೋ ಆ ರಾಶಿಯ ಲವಣ ಪೀಡಿತವಾಗಿ, ಅದರಂತೆ ನಮಗೆ ವ್ಯಾಧಿಗಳು ಬರುತ್ತವೆ.
ಮೇಷ
ಫೆರಿಕ್ ಫಾಸ್ಫೇಟ್ : ರಕ್ತಹೀನತೆ, ಉದ್ವೇಗ, ಗಾಯ, ನಿದ್ರಾಭಂಗ,ತಲೆ ನೋವು, ದೇಹದಲ್ಲಿ ಉರಿಯುವಿಕೆ.
ವೃಷಭ
ಪೊಟಾಸಿಯಂ ಫಾಸ್ಫೇಟ್ : ತಲೆ, ಮಿದುಳು,ಬುದ್ಧಿಮಾಂದ್ಯ,ವಿಷಬ್ಯಾಕ್ಟರಿಯಾ, ನೀರು, ಆಹಾರ, ಹವಾಮಾನ ವ್ಯಾದಿ ನಗರಗಳು,ಸೂಕ್ಷ್ಮ ರೀತಿಯ ತಲೆನೋವು.
ಮಿಥುನ
ಸೋಡಿಯಂ ಸಲ್ಫೇಟ್ : ಕತ್ತು, ಗಂಟಲು, ಕಿವಿ,ಮೂಗು, ಪಿತ್ತರಸ,ಜೀರ್ಣಶಕ್ತಿ, ಶೀತ ಜ್ವರ,ಪಿತ್ತಜನಕಾಂಗಗ
ಕಟಕ
ಪೊಟಾಸಿಯಂ ಕ್ಲೋರೈಡ್ : ಶ್ವಾಸನಳಿಕೆ,ಶ್ವಾಸಕೋಶ, ಅಮ್ಮ, ಸಿಡುಬು, ಇಸುಬು, ಜೊಲ್ಲು ಮಕ್ಕಳ ವ್ಯಾದಿ ಅಸ್ತಮಾ, ಸೀತ
ಸಿಂಹ
ಕ್ಯಾಲ್ಷಿಯಂ ಫ್ಲೋರೈಡ್ : ಎದೆ,ಸ್ತನ, ಮೇಲುಹೊಟ್ಟೆ,ಪುಷ್ಪಸ, ಹೃದಯ ಶೀಘ್ರವಾದ ಹೆರಿಗೆ ಬೆನ್ನು ಬಾಹು ಊತ.
ಕನ್ಯಾ
ಮ್ಯಾಗ್ನಿಷಿಯಂ ಫಾಸ್ಫೇಟ್ : ರಕ್ತ, ಬೆನ್ನು, ಉರಿ, ಹೃದಯ, ಕರುಳು,ಜ್ಞಾನ ಕೇಂದ್ರ ನರಗಳು, ಗ್ರಹಣ ಶಕ್ತಿ ಕೆಳಹೊಟ್ಟೆ
ತುಲಾ
ಪೊಟ್ಯಾಶಿಯಂ ಸಲ್ಫೇಟ್ : ರಕ್ತ ವಾಹಿನಿ ನರಗಳು ದಪ್ಪ, ಅಲರ್ಜಿ, ಗಂಟಲು,ನರವ್ಯೂ ದೋಷ ಸುಕ್ಕು ಚರ್ಮ.
ವೃಶ್ಚಿಕ
ಚೋಡಿಯಂ ಫಾಸ್ಫೇಟ್ : ಮೂತ್ರಪಿಂಡ, l ಕರುಳುವ್ಯಾದಿ, ಮೂತ್ರ ಕಲ್ಲು ಮೂತ್ರ, ಚೀಲ ಕಾಮಾಲೆ,ಸಂಧಿವಾತ, ಜೀರ್ಣ,
ಧನುಷ್
ಕ್ಯಾಲ್ಸಿಯಂ ಸಲ್ಫೇಟ್ : ಚರ್ಮದ ಮೇಲೆ ಗುಳ್ಳೆ, ಅತಿ ಭೇತಿ ಮೂತ್ರ ಚೀಲ, ಬಂಜೆತನ, ನಪುಂಸಕತ್ವ ಗುಪ್ತಾಂಗ
ಮಕರ
ಸಿಲಿಕಾನ್ ಆಕ್ಸಿೖಡ್ ಕಿವಿರಸಿ ಯಾಗಿ ಕೇಳದಿರುವುದು. ನೆನಪಿನ ಶಕ್ತಿ, ಆಲೋಚನೆ ಸಾಮರ್ಥ್ಯವಿಲ್ಲ *ನರಗಳ ಬಾದೆ.
ಕುಂಭ
ಕ್ಯಾಲ್ಸಿಯಂ ಫಾಸ್ಫೇಟ್ರೈಟ್ ಮೂಳೆ ಮೆದುರೋಗ, ನಿಶಕ್ತಿ ಕಿಡ್ನಿ ಚರ್ಮ,ದಂತ, ಯಕೃತ್ ಜನಾಂಗ ಅಂಗಹೀನತೆ.
ಮೀನಾ
ಸೋಡಿಯಂ ಕ್ಲೋರೈಡ್ : ಮಿದುಳು,ಜೀವಕೋಶ, ಶುಷ್ಕವಿಲ್ಲ, ಮೈ,ಕೆರೆತ, ನಿದ್ರಾಹೀನತೆ ಕೆಮ್ಮು ದಮ್ಮು ಅಲರ್ಜಿಗಳು.