ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ ಎಚ್ ಎಂ) ಮತ್ತುರಾಷ್ಟ್ರೀಯ ನಗರಆರೋಗ್ಯ ಅಭಿಯಾನದಡಿಯಲ್ಲಿ (ಎನ್ ಯುಎಚ್‌ಎಂ) ಕಾರ್ಯನಿರ್ವಹಿಸುತ್ತಿರುವಗುತ್ತಿಗೆ ಹಾಗೂಹೊರ ಗುತ್ತಿಗೆ ಸಿಬ್ಬಂದಿಯನ್ನು ಮೌಲ್ಯ ಮಾಪನದ ಹೆಸರಿನಲ್ಲಿ ಕೆಲಸದಿಂದ ವಜಾಗೊಳಿಸಬಾರದು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.
ಅನುದಾನಉಳಿಸಲುಆರೋಗ್ಯಇಲಾಖೆಯುಸಿಬ್ಬಂದಿಯನ್ನುಕೆಲಸದಿಂದತೆಗೆಯುವಕ್ರಮಕೈಗೊಳ್ಳಲಾಗಿದೆ. ಈನಿರ್ಧಾರದಿಂದಸುಮಾರು 15-18 ವರ್ಷಗಳಿಂದಗುತ್ತಿಗೆಹಾಗೂಹೊರಗುತ್ತಿಗೆಆಧಾರದಲ್ಲಿಕಾರ್ಯನಿರ್ವಹಿಸುತ್ತಿರುವಸಿಬ್ಬಂದಿಗೆಅನ್ಯಾಯವಾಗಲಿದೆ. ಆರ್ಥಿಕಸಂಕಷ್ಟದಿಂದಅವರಕುಟುಂಬಗಳುಬೀದಿಗೆಬೀಳುತ್ತವೆ. ಆದ್ದರಿಂದಮುಖ್ಯಮಂತ್ರಿಸಿದ್ದರಾಮಯ್ಯಅವರುಮಧ್ಯಪ್ರವೇಶಿಸಿ, ಸಮಸ್ಯೆಪರಿಹರಿಸಬೇಕುಎಂದುಸಂಘದಅಧ್ಯಕ್ಷಶ್ರೀಕಾಂತ್ಸ್ವಾಮಿಮನವಿಮಾಡಿಕೊಂಡಿದ್ದಾರೆ.
ಎನ್ ಎಚ್ ಎಂ–ಎನ್ ಯುಎಚ್ : ಅಡಿಯಲ್ಲಿಕಾರ್ಯ ನಿರ್ವಹಿಸುತ್ತಿರುವಎಲ್ಲ ಸಿಬ್ಬಂದಿಯನ್ನು ಪ್ರಸಕ್ತಸಾಲಿಗೆ ಕೆಲಸದಲ್ಲಿ ಮುಂದು ವರಿಸುವಂತೆ ಕೂಡಲೇ ಆದೇಶ ಹೊರಡಿಸಬೇಕು. ಸುಧೀರ್ಘ ಅವಧಿಗೆ ಸೇವೆಸಲ್ಲಿಸಿದವರನ್ನು ಕೆಲಸದಿಂದ ವಜಾಗೊಳಿಸಬಾರದು ಮತ್ತು ಮೌಲ್ಯಮಾಪನದ ಪ್ರಕ್ರಿಯೆರದ್ದು ಪಡಿಸಬೇಕು ಎಂದೂ ಅವರು ಆಗ್ರಹಪಡಿಸಿದ್ದಾರೆ.














