ಮನೆ ಸ್ಥಳೀಯ ದಸರಾ ಚಲನಚಿತ್ರೋತ್ಸವ: ನಟ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ನಟಿ ಅಕ್ಷಿತಾ ಬೋಪಯ್ಯ ಅಧಿಕೃತ ಆಹ್ವಾನ

ದಸರಾ ಚಲನಚಿತ್ರೋತ್ಸವ: ನಟ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ನಟಿ ಅಕ್ಷಿತಾ ಬೋಪಯ್ಯ ಅಧಿಕೃತ ಆಹ್ವಾನ

0

ಮೈಸೂರು:-ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 03 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಚಲನಚಿತ್ರ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಹಾಗೂ ನಟಿ ಅಕ್ಷಿತ ಬೋಪಯ್ಯ ಅವರನ್ನು ದಸರಾ ಚಲನಚಿತ್ರ ಉಪ ಸಮಿತಿಯ ವತಿಯಿಂದ ಇಂದು ಅಧಿಕೃತವಾಗಿ ಅವರು ನಿವಾಸಕ್ಕೆ ತೆರಳಿ ಆಮಂತ್ರಣ ನೀಡಲಾಯಿತು.

Join Our Whatsapp Group

ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಉಪಸಮಿತಿಯ ವಿಶೇಷಾಧಿಕಾರಿಗಳಾದ ಡಾ. ಬಸವರಾಜ ಕೆ.ಎನ್. ಕಾರ್ಯಾಧ್ಯಕ್ಷರಾದ ರಂಗೇಗೌಡ, ಸಮಿತಿಯ ಕಾರ್ಯದರ್ಶಿಗಳಾದ ಟಿ.ಕೆ ಹರೀಶ್ ಉಪಸ್ಥಿತರಿದ್ದರು.