ಮನೆ ರಾಜ್ಯ 4 ನಿಮಿಷ ತಡವಾಗಿ ದಸರಾ ಉದ್ಘಾಟನೆ

4 ನಿಮಿಷ ತಡವಾಗಿ ದಸರಾ ಉದ್ಘಾಟನೆ

0

ಮೈಸೂರು(Mysuru): ನಾಡದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದ್ದಾರೆ.

9.45 ರಿಂದ 10.05ರೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ತಾಯಿಗೆ ಪುಷ್ಪಾರ್ಚನೆ ಮಾಡಬೇಕಾಗಿತ್ತು. ಆದರೆ ನಾಲ್ಕು ನಿಮಿಷ ತಡವಾಗಿ ಅಂದರೆ 10.10ಕ್ಕೆ ತಾಯಿಗೆ ಪುಷ್ಪಾರ್ಚನೆ ಮಾಡಲಾಗಿದೆ.

ಇದು ಧಾರ್ಮಿಕ ಹಿನ್ನೆಲೆ ಶೋಭೆ ತರುವ ವಿಚಾರವಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಹಿಂದಿನ ಲೇಖನಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಆದರ್ಶ ರಾಜ್ಯವಾಗಿದೆ: ದ್ರೌಪದಿ ಮುರ್ಮು
ಮುಂದಿನ ಲೇಖನಪೇಸಿಎಂ ಅಭಿಯಾನದಲ್ಲಿ ಯಾವುದೇ ಸಮುದಾಯವನ್ನು ಗುರಿಯಾಗಿಸಿಲ್ಲ: ದಿನೇಶ್ ಗುಂಡೂರಾವ್