ಮನೆ ರಾಜ್ಯ ವಿಜಯಪುರದಲ್ಲಿ ಮತ್ತೆ ಭೂಕಂಪ:  3.9 ತೀವ್ರತೆ ದಾಖಲು

ವಿಜಯಪುರದಲ್ಲಿ ಮತ್ತೆ ಭೂಕಂಪ:  3.9 ತೀವ್ರತೆ ದಾಖಲು

0

ವಿಜಯಪುರ(Vijayapura): ವಿಜಯಪುರದಲ್ಲಿ ಮತ್ತೆ ಮತ್ತೆ ಭೂಕಂಪನವಾಗುತ್ತಲಿದ್ದು, ಗುರುವಾರ ಮಧ್ಯರಾತ್ರಿ 2 ಗಂಟೆಗೆ 3.9 ತೀವ್ರತೆಯ ಭೂಕಂಪವಾಗಿದೆ.

ಭೂಕಂಪದ ಕೇಂದ್ರ ಬಿಂದು ಕವಲಗಿ ಗ್ರಾಮದಲ್ಲಿ 10 ಕಿ.ಮೀ ಆಳದಲ್ಲಿದೆ. ಇದು ಕಳೆದ 1 ವಾರದಲ್ಲಿ ವರದಿಯಾದ 10 ನೇ ಭೂಕಂಪವಾಗಿದೆ.

ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕದಿಂದ ಮನೆಯಿಂದ ಆಚೆ ಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈವರೆಗೆ 19ನೇ ಬಾರಿ ಭೂಕಂಪಿಸಿದೆ. ಮೇಲಿಂದ ಮೇಲೆ ಭೂಕಂಪನ ಆಗುತ್ತಿರುವುದಕ್ಕ ಜನ ಭಯಭೀತರಾಗಿದ್ದಾರೆ.

ಹಿಂದಿನ ಲೇಖನಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ: ಬಿ.ಸಿ.ಪಾಟೀಲ್
ಮುಂದಿನ ಲೇಖನರಾಜ್ಯದಲ್ಲಿ ಅಭಿವೃದ್ಧಿ ಬದಲು, ಗಲಾಟೆಗೆ ಪ್ರಚೋದನೆ ನೀಡುವುದೇ ಬಿಜೆಪಿ ಕೆಲಸ: ಡಿಕೆಶಿ