ಪೂರ್ವಫಾಲ್ಗುಣಿ ನಕ್ಷತ್ರದ ಕ್ಷೇತ್ರ ವ್ಯಾಪ್ತಿ 13 ಅಂಶ 20 ಕಾಲದಿಂದ 26 ಅಂಶ 40 ಕಲಾ ಸಿಂಹರಾಶಿಯವರಿಗೆ ರಾಶಿಯ ಸ್ವಾಮಿ ಸೂರ್ಯ ನಕ್ಷತ್ರ ಸ್ವಾಮಿ ಶುಕ್ರ ನಕ್ಷತ್ರ ದೇವತೆ ಆರ್ಯಮಾ ಮದ್ಯನಾಡಿ, ಮೂಷಕಯೋನನಿ ಮನುಷ್ಯಗುಣ. ಆಕಾಶ ಭಾಗ ಉತ್ತರ, ತಾರಾಸುಮೂಹ ಎರಡು ನಾಮಾಕ್ಷರ ಮೋ ಟಾ,ಟಿ, ಟೂ ಈ ನಕ್ಷತ್ರದ ಪ್ರತಿನಿಧಿಸುವ ಜಾತಕನ ಶರೀರ ಭಾಗ ಹೃದಯದ, ಸುಷುಮ್ನಾನಾಡಿ, ಮೇರುರಜ್ಜು ತರಂಗನ ಭಾಗ.
ಪೂರ್ವ ಪಾಲ್ಗುಣಿ ನಕ್ಷತ್ರದ ಜಾತಕಾನ ಸ್ವರೂಪ :
ಸಂಗೀತದಲ್ಲಿ ಪ್ರವೀಣ. ಸಂಗೀತ ಪ್ರೇಮಿ, ಕವಿ, ಉದಾರ ಉದಾತ್ತ ಮನಸ್ಸಿನವ, ಪ್ರಿಯದರ್ಶಿನಿ, ಮನೋರಂಜನ ಪ್ರೇಮಿ,ಹಸನ್ಮಖ,ವಿಲಾಸ ಮತ್ತು ಆರಾಮದ ಅಭಿರುಚಿಯುಳ್ಳವ,ಸಟ್ಟಾ ಅಥವಾ ಜೂಜು, ಪ್ರವೃತ್ತಿಯವ, ಸತ್ಯವಂತ, ಪ್ರಾಮಾಣಿಕ,ಜಾಗೃತ ಮನಸ್ಸಿನವ, ತನ್ನ ಇಚ್ಛೆಗಳನ್ನು ಪೂರೈಸಿಕೊಳ್ಳಲು ಸಾಮರ್ಥ್ಯ, ಆತ್ಮಕೇಂದ್ರಿತ, ನೃತ್ಯ, ನಾಟ್ಯ ಅಥವಾ ಕ್ರೀಡಾ ವಿನೋದದ ಪ್ರೇಮಿ, ರೇಖಾಚಿತ್ರದ ವಿಶೇಷ ಪ್ರೇಮಿಮೂರ್ತಿಕಾರ ಕಲಾವಿದ,ರಾಜ್ಯ ಮಂತ್ರಿ, ಸಂಗೀತಜ್ಞ, ವರ್ಣಚಿತ್ರ, ಬಹುಮೂಲ್ಯ ಪದಾರ್ಥಗಳ ವಸ್ತುಗಳ ಮತ್ತು ಆಭರಣಗಳ ಪ್ರೇಮಿ, ಚಿತ್ತಕಾರ, ನಟ, ಸೈನಿಕ, ವಿಶ್ವಾಸ ಪಾತ್ರ ಹಾಗೂ ಶೀಘ್ರ ಪ್ರಸನ್ನನಾಗುವ, ದಿನಸಿ ವ್ಯಾಪಾರ, ಅರಳೆ,ನೂಲು, ಉಪ್ಪು, ಜೇನುತುಪ್ಪ ಇತ್ಯಾದಿ ಪದಾರ್ಥಗಳಲ್ಲಿ ಅಭಿರುಚಿಯುಳ್ಳವ, ನಮ್ರತೆಯಿಂದ ಮಾತನಾಡುವವ, ಅಜ್ಞಾನ, ಸಂದೇಶಗಳಿಂದ ಪೀಡಿತ, ಉಡುಗೊರೆ ನೀಡುವುದರಲ್ಲಿ ಉದಾರ, ಕಾರ್ಯ ಸಂಪಾದನೆಯಲ್ಲಿ ದಕ್ಷ, ಭ್ರಮಣೀಯ, ದೂರದೇಶದ ಯಾತ್ರೆಯನ್ನು ಮಾಡುವವ ಹೊಳಪುಳ್ಳ ವೇಷ ಭೂಷಣದ ಅಭಿರುಚಿಯುಳ್ಳವ, ತನ್ನ ಉಚ್ಛಾಧಿಕಾರಿಗಳ ವಿಶ್ವಾಸ ಪಡೆಯುವುದರಲ್ಲಿ ಸಾಮರ್ಥ್ಯ ಹಾಗೂ ಸ್ತ್ರೀ ಭಕ್ತ.
ಪೂರ್ವ ಪಲ್ಗುಣಿಯ ಜಾತಕಾನ ಉದ್ಯೋಗ :
ಸರಕಾರಿ ಸೇವೆ,ಗಮನಾ ಗಮನ ಆಕಾಶವಾಣಿ ಪ್ರಸಾರ ಕೇಂದ್ರ, ವಾದ್ಯ ಯಂತ್ರ ವಾದ್ಯ ಸಮಗ್ರೀಯ ಮಾರಾಟಗಾರ, ಪ್ರಾಚೀನ ಕಾಲಕೃತಿಗಳ ಪ್ರಸಂಶಕ, ಆವೇಶೇಷ ಅಥವಾ ಪುರಾತನ ವಸ್ತುಗಳ ಸಂಗ್ರಹಕರ್ತ, ಸಂಗ್ರಹಾಲಯ, ಮನೋರಂಜನೆ ಹಾಗೂ ಕ್ರೀಡಾ ಪ್ರತಿನಿಧಿ, ಆಟೋಮೊಬೈಲ್ ಬೆಳೆಗಳಿಗೆ ರೋಗಾಣುನಾಶಕ ಔಷಧಿಗಳನ್ನು ಸಿಂಪಡಿಸುವವ ಅಥವಾ ನಿರ್ಮಿಸುವವ. ಚಲನಚಿತ್ರ, ಚಿತ್ರಮಂದಿರ, ಸ್ಟುಡಿಯೋ, ಚಲನಚಿತ್ರ ಉದ್ಯೋಗ ದೂರದರ್ಶನ, ಚಿತ್ರಕಲೆ, ಛಾಯಾಚಿತ್ರ, ಚಿಕಿತ್ಸಾಲಯ, ಪಶು ಪಾಲನೆ,ಮಾಂಸಮಾರಾಟ ಕೇಂದ್ರ, ಶವ ಪರಿಕ್ಷೆ ಕಸಾಯಿಖಾನೆ. ಖಂಡಸಾರಿ, ನೇಣಿನ ಮನೆ, ಚರ್ಮ, ಉಪಹಾರಗೃಹ, ಆದಾಯ, ಮನೆಯ ನಿರ್ಮಾಣ, ಕಲಾ ಪ್ರದರ್ಶನಶಾಲಾ, ಶಿಶು ಕೇಂದ್ರ ಶಸ್ತ್ರಚಿಕಿಸ್ತಕ, ಕಾಮರೋಗ ವಿಶ್ಲೇಷಜ್ಞ.ಶಿಕ್ಷಣ ವಿದ್ವಾಂಸ ಶಿಕ್ಷಣ ಶಾಸ್ತ್ರಿ ವಿಜ್ಞಾನವಿಶಾರದ, ಉಪಕುಲಪತಿ, ಮಹಿಳಾ ಕಾಲೇಜಿನ ಕೆಲಸಗಾರ,ಜೈಲು ನಿರೀಕ್ಷಕ ಉಪನಯನ ಕೇಂದ್ರ, ಗಾಜಿನ ವ್ಯಾಪಾರಿ,ಕಲಾಕೃತಿಗಳ ನಿರ್ಮಾಣಕಾರ, ಹಿತ್ತಾಳೆ ಅಥವಾ ಕಂಚಿನ ಕಾರ್ಯ, ಸಿಗರೇಟ್ ಕಂಪನಿ, ಗುಮಾಸ್ತ ಸಾಲಹಾಕಾರ, ಅಧ್ಯಾಪಕ ಸಂಮಾಧಕ ಅದೀಕ್ಷಿಕ.