ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಸೀನಿಯರ್ ರೆಸಿಡೆಂಟ್, ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು.
ಜುಲೈ 4 & 5ರಂದು ಸಂದರ್ಶನ ನಡೆಯಲಿದೆ.
ಹುದ್ದೆಯ ಮಾಹಿತಿ:
ಸೂಪರ್ ಸ್ಪೆಷಲಿಸ್ಟ್- 4
ಸೀನಿಯರ್ ರೆಸಿಡೆಂಟ್- 9
ವಿದ್ಯಾರ್ಹತೆ:
ಸೂಪರ್ ಸ್ಪೆಷಲಿಸ್ಟ್- ಡಿಎಂ, ಡಿಎನ್ ಬಿ, ಎಂಸಿಎಚ್
ಸೀನಿಯರ್ ರೆಸಿಡೆಂಟ್- ಎಂ.ಡಿ, ಎಂ.ಎಸ್, ಸ್ನಾತಕೋತ್ತರ ಪದವಿ
ವಯೋಮಿತಿ:
ಸೂಪರ್ ಸ್ಪೆಷಲಿಸ್ಟ್- 67 ವರ್ಷ
ಸೀನಿಯರ್ ರೆಸಿಡೆಂಟ್- 45 ವರ್ಷ
ವಯೋಮಿತಿ ಸಡಿಲಿಕೆ:
ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ
SC/ST ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ
ವೇತನ:
ಸೂಪರ್ ಸ್ಪೆಷಲಿಸ್ಟ್- ತಿಂಗಳಿಗೆ 2,00,000-2,40,000
ಸೀನಿಯರ್ ರೆಸಿಡೆಂಟ್- ತಿಂಗಳಿಗೆ 67,700
ಉದ್ಯೋಗದ ಸ್ಥಳ:
ಬೆಂಗಳೂರು
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 21/06/2023
ಸಂದರ್ಶನ ನಡೆಯುವ ದಿನಾಂಕ: ಜುಲೈ 5, 2023
ಸಂದರ್ಶನ ನಡೆಯುವ ದಿನ:
ಸೂಪರ್ ಸ್ಪೆಷಲಿಸ್ಟ್- ಜುಲೈ 5, 2023
ಸೀನಿಯರ್ ರೆಸಿಡೆಂಟ್- ಜುಲೈ 4, 2023
ಸಂದರ್ಶನ ನಡೆಯುವ ಸ್ಥಳ:
ಶೈಕ್ಷಣಿಕ ಬ್ಲಾಕ್
ESIC ವೈದ್ಯಕೀಯ ಕಾಲೇಜು ಮತ್ತು PGIMSR
ರಾಜಾಜಿನಗರ
ಬೆಂಗಳೂರು -560010