ಇವಿಎಂ ಹ್ಯಾಕ್ ಮಾಡಲಾಗದು: ಮುಖ್ಯ ಚುನಾವಣಾ ಆಯುಕ್ತ

ನವದೆಹಲಿ(New Delhi): ವಿದ್ಯುನ್ಮಾನ ಮತಯಂತ್ರ (ಇವಿಎಂ)(EVM)ಗಳನ್ನು ತಿರುಚಲಾಗದು ಹಾಗೂ ಅವುಗಳನ್ನು ಹ್ಯಾಕ್(Hack) ಮಾಡಲು ಸಾಧ್ಯವಿಲ್ಲ  ಎಂದು ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಸುಶೀಲ್ ಚಂದ್ರ(Susheel Chandra) ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಬಕ್ತಾವರಪುರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ‘ಇಂಟಿಗ್ರೇಟೆಡ್ ಎಲೆಕ್ಷನ್ ಕಾಂಪ್ಲೆಕ್ಸ್ (ಐಇಸಿ)’ ಅನ್ನು ಶುಕ್ರಾರ ಉದ್ಘಾಟಿಸಿ ಅವರು ಮಾತನಾಡಿದರು. ನಿಖರ, ಕ್ಷಿಪ್ರ ಫಲಿತಾಂಶ ನೀಡುತ್ತಿರುವ ಇವಿಎಂಗಳು ಭಾರತದ ಹೆಮ್ಮೆ. ನಾಲ್ಕು ದಶಕಗಳ ಹಿಂದೆ ಇವಿಎಂಗಳನ್ನು ಪ್ರಾಯೋಗಿಕವಾಗಿ ಬಳಕೆಗೆ ತಂದಾಗಿನಿಂದ ಈ ವರೆಗೆ ಅವುಗಳು ವಿಶ್ವಾಸಾರ್ಹತೆಯನ್ನು ಸಾಬೀತು ಮಾಡಿಕೊಂಡೇ … Continue reading ಇವಿಎಂ ಹ್ಯಾಕ್ ಮಾಡಲಾಗದು: ಮುಖ್ಯ ಚುನಾವಣಾ ಆಯುಕ್ತ