ಬೆಂಗಳೂರು: ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ಉಚಿತ ಕಾರ್ಯಗಾರವನ್ನು ಫೆ. 23ರ ಸಂಜೆ 6 ರಿಂದ 9ರವರೆಗೆ ಬೆಂಗಳೂರಿನ ವಿಜಯನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಗಾರದಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಹೇಗೆ ಎಂಬುದು, ಪೂರ್ವಭಾವಿ ಪರೀಕ್ಷೆ ತಯಾರಿ ತಂತ್ರಗಳು, ಸಂದೇಹ ನಿವಾರಣೆ- ಪ್ರಶ್ನೆಗಳಿಗೆ ಸ್ಪಷ್ಟ ಉತ್ತ, ಅಣುಕು ಪೂರ್ವಭಾವಿ ಪರೀಕ್ಷೆ ಹಾಗೂ ಮೌಲ್ಯಮಾಪನ ಮತ್ತು ತಜ್ಞರ ಮಾರ್ಗದರ್ಶನವಿರಲಿದೆ.
ಹೆಚ್ಚಿನ ಮಾಹಿತಿಗೆ ಮಾಜಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಫೀರ್ ಎಎ ದೂ.6363219044ನ್ನು ಸಂಪರ್ಕಿಸಬಹುದಾಗಿದೆ.















