ಮನೆ ಜ್ಯೋತಿಷ್ಯ ಕ್ಯಾನ್ಸರ್ ನಿವಾರಣ ಗಾಯಿತ್ರಿ ಮುದ್ರೆಗಳು

ಕ್ಯಾನ್ಸರ್ ನಿವಾರಣ ಗಾಯಿತ್ರಿ ಮುದ್ರೆಗಳು

0

   ಗಾಯತ್ರಿ ಮಂತ್ರ ಮತ್ತು ಅದರೊಂದಿಗೆ ಹಲವು ಮುದ್ರೆಗಳನ್ನು ಮಾಡುವುದರಿಂದ ಕ್ಯಾನ್ಸರ್ ವ್ಯಾದಿಯನ್ನು ತಡೆಗಟ್ಟಬಹುದು.ಇದರಲ್ಲಿ ಅನೇಕ ಮುದ್ರಗಳಿದ್ದರೂ ಸಹ ಈ ಎಂಟು ಮುದ್ರೆಗಳನ್ನು 10 ಬಾರಿ ಗಾಯಿತ್ರಿ ಹೇಳಿದ ಅನಂತರ ಮುದ್ರೆ ಆರಂಭಿಸಿ. ಈಗಾಯಿತ್ರಿಯನ್ನು ಶಾಸ್ತ್ರೋಕ್ತವಾಗಿ ಹೇಳುವಾಗ ಜ್ಞಾನ ಮುದ್ರೆಯಲ್ಲಿ ಮಾಡಬೇಕು.

Join Our Whatsapp Group

     ಗಾಯತ್ರಿ ಮುದ್ರೆಗಳನ್ನು ಗಾಯಿತ್ರಿ ಜಪದೊಂದಿಗೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಬಾರಿ ಪ್ರತಿದಿನ ಮಾಡಬೇಕು. ಇದನ್ನು ಮನಸ್ಸಿನಲ್ಲಿಯೇ ಹೇಳಿಕೊಂಡು ಮಾಡಿದರೆ ಉತ್ತಮವಾದ ವೈಜ್ಞಾನಿಕ ತರಂಗಗಳು ಪ್ರಾರಂಭಿಸುತ್ತದೆ.

 ಗಾಯಿತ್ರಿ

 ಓಂ ಭೂರ್ಭವಸ್ವಃ ತತ್ಮವಿತುರ್ವರೇಣ್ಯಂ ಭರ್ಗೋ|

 ದೇವಸ್ಯ ಧೀಮಹೀ ಧಿಯೋ ಯೋ ನಃ ಪ್ರಚೋದಯಾತ್||

      ಲಿಂಗ ಮುದ್ರೆ ಶಂಖ ಮುದ್ರೆ, ಮುಷ್ಠಿಕ ಮುದ್ರೆ, ಯೋನಿ ಮುದ್ರೆ, ಸುರಭಿ ಮುದ್ರೆ, ಮುಖೋನ್ಮಖ ಮುದ್ರೆ, ಸಮ್ಮುಖಮುದ್ರೆ, ಅಧೋ ಮುಖಮುದ್ರೆ, ಮುಂತಾದವುಗಳಿಂದಲೂ ಪರಿಹಾರ ಕಾಣುವುದು.

 ಜ್ಯೋತಿಷ್ಯದ ರೀತಿ

   ಶರೀರದ ಮೃದುಭಾಗದಲ್ಲಿ ವರ್ಣವಾಗುತ್ತದೆ. ವರ್ಣವು ಗಟ್ಟಿ ಚೆಂಡಿನಂತೆ ಕಲ್ಲಾಗಿರುತ್ತದೆ. ಇದರಿಂದ ಹೊಡೆತ,ನೋವು, ಉರಿಯುವಿಕೆ, ಚುಚ್ಚುವಿಕೆ,ಸಹಿಸಲಸಾಧ್ಯವಾದ ವೇದನೆಯಾಗುವಿಕೆ,ಇದು ಕ್ಯಾನ್ಸರ್ ನ ಲಕ್ಷಣಗಳು ಇಂತಹ ಬಲಿಷ್ಠ ಕಾಯಿಲೆ ಬರಲು ಕಾರಣವನ್ನು ಜ್ಯೋತಿಷ್ಯ ರೀತಿ ನೋಡಿದಾಗ

 ಕಾರಕಗ್ರಹ: ಕೇತು,ಕುಜ (ಕೇತು- ಮಾಂಸ ಕಣಗಳ ಕಾರಕ/ ಕುಜ- ರಕ್ತಕಣಗಳ ಕಾರಕ) ಸಂದರ್ಭಾನುಸಾರ ಕಾರಕರು: ಚಂದ್ರ!ಶುಕ್ರ! ಶನಿ

 ರಾಶಿ : ಕಟಕ ರಾಶಿ ಹಾಗೂ ಎಲ್ಲಾ ಜಲತತ್ವದ ರಾಶಿಗಳು. (ಕೆಲವು ಜ್ಯೋತಿಷ್ಯಗಳ ಪ್ರಕಾರ ರಾಹು,ಶನಿ, ಕುಜ, ಗುರು ಕಾರಕರು)

 ಸ್ಥಾನಗಳು : 6ನೇ ಸ್ಥಾನ ನಂತರ 8.12ನೇ ಸ್ಥಾನಗಳು

 ರವಿಯಿಂದ : ಹೊಟ್ಟೆ ಸಣ್ಣ ಕರುಳು ತಲೆ ಭಾಗಗಳು.

 ಚಂದ್ರನಿಂದ  : ರಕ್ತ ಕುಚ, ಗಂಟಲು, ಗರ್ಭಕೋಶ,ನಾಲಿಗೆ ಭಾಗಗಳು.

 ಕುಜನಿಂದ : ರಕ್ತ,ಬೆನ್ನು ಮೂಳೆ, ಗರ್ಭಕೋಶ,ಇತರೆ

 ಬುಧನಿಂದ : ಮೂಗು ಹೊಕ್ಕಳು, ನಾಭಿ, ಬಾಯಿ, ಶ್ವಾಸಕೋಶ ಇತರೆ.

 ಗುರುವಿನಿಂದ :  ಪಿತ್ತ ಜನಾಂಗದ, ಕಿವಿ, ನಾಲಿಗೆ, ತೊಡೆ ಇತರೆ

 ಶುಕ್ರನಿಂದ : ಗಂಟಲು,ಗುಪ್ತಾಂಗ ಇತರೆ.

 ಶನಿಯಿಂದ : ಕೈ ಕಾಲು ಹಲ್ಲು ಸುತ್ತ, ದೊಡ್ಡ ಕರಳು ಇತರೆ.