ಒಬ್ಬ ಫ್ರೆಂಡ್ ಬ್ರಿಷಪ್ ಬಹಳ ಒಳ್ಳೆಯ ಭಾಷಣಗಾರರಾಗಿದ್ದರು.ಅವರನ್ನು ಯಾವುದು ಅತ್ಯುತ್ತಮ ಅಭಿನಂದನೆ ಎನಿಸುತ್ತದೆ ಎಂದು ಕೇಳಲಾಯಿತು.
ಆಗ ಅವರು ಜನರು ನನ್ನ ಬಳಿಗೆ ಬಂದು ಎಂತಹ ಭಾಷಣ ನೀಡಿದಿರಿ ಎಂದಾಗ ಅಥವಾ ನೀವು ಎಂತಹ ಬೋಧಕರು ಎಂದಾಗ ನನಗೆ ಅದು ಅತ್ಯುತ್ತಮ ಅಭಿನಂದನೆ ಎನಿಸುವುದಿಲ್ಲ ಬದಲಿಗೆ….” ಎಂದರು
ಪ್ರಶ್ನೆಗಳು
1. ಬ್ರಿಷಪ್ ಏನೆಂದು ಮುಂದುವರೆಸಿದರು?
2. ಈ ಕಥೆಯ ನೀತಿಯೇನು?
ಉತ್ತರಗಳು
1. ಬಿಷಪ್ “ಯಾರಾದರೂ ನನ್ನ ಬಳಿಗೆ ಬಂದು ನನ್ನ ಭಾಷಣ ಕೇಳಿ ಪ್ರೇರೇಪಿತರಾದರೆಂದರೆ ಅದು ನನಗೆ ಅತ್ಯುತ್ತಮವಾದ ಅಭಿನಂದನೆ ಎಂದು ಭಾವಿಸುತ್ತೇನೆ ”ಎಂದರು.
2. ಒಳ್ಳೆಯವರಾಗಲು ಜನರನ್ನು ಪ್ರೇರೇಪಿಸುವುದೇ ಚರ್ಚಿನ ಉಪದೇಶಗಳ ಮುಖ್ಯ ಉದ್ದೇಶ. ಈ ಭೂಮಿಯಲ್ಲಿ ಪವಿತ್ರ ಗ್ರಂಥಗಳಿಂದ ಎಲ್ಲ ಶಬ್ದಗಳಿಗಿಂತ ಕಾರ್ಯವು ಹೆಚ್ಚು ಮುಖ್ಯ ಇದು ನಡೆಯದಿದ್ದರೆ ಇಡಿ ಉಪದೇಶ ವ್ಯರ್ಥವಾದಂತೆ.
Saval TV on YouTube