ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ: ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಕ್ಕೆ ಒತ್ತಾಯ
ಬೆಂಗಳೂರು(Bengaluru): ‘ಗುತ್ತಿಗೆದಾರ(Contractor) ಸಂತೋಷ ಪಾಟೀಲ(Santhosh Patil) ಆತ್ಮಹತ್ಯೆಗೆ(Suicide) ನೇರ ಕಾರಣವೆಂಬ ಆರೋಪ ಎದುರಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ(K.S.Eshwarappa) ಅವರನ್ನು ಸಚಿವ ಸಂಪುಟ(cabinet) ದಿಂದ ವಜಾಗೊಳಿಸಬೇಕು(Dismiss) ಎಂದು ಒತ್ತಾಯಿಸಿ ರಾಜ್ಯಪಾಲ(Governor) ಥಾವವರ್ ಚಂದ್ ಗೆಹ್ಲೋಟ್(Thawar Chand gehlot) ಅವರಿಗೆ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದೆ. ಕೆ.ಎಸ್. ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಬುಧವಾರ ಕಾಂಗ್ರೆಸ್ ನಿಯೋಗ … Continue reading ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ: ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಕ್ಕೆ ಒತ್ತಾಯ
Copy and paste this URL into your WordPress site to embed
Copy and paste this code into your site to embed