ಮಂಡ್ಯ: ನಗರದ ಕೆರೆ ಅಂಗಳದಲ್ಲಿ ಹನುಮ ಮಹೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.
ನಗರಸಭೆ ಅಧ್ಯಕ್ಷ ಒಂದು ಕ್ಷಣ ಎಮ್ಮಿ ಪ್ರಕಾಶ್ ಮಾತನಾಡಿ, 9 ದಿನಗಳ ಕಾಲ ನಡೆಯುವ ಹನುಮ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಆನೇಕೆರೆ ಬೀದಿ ಕೆರೆ ಅಂಗಳ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಭಾಗವಹಿಸಿದ್ದು 9 ದಿನಗಳು ಕೂಡ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.
ಒಂಬತ್ತನೇ ದಿನವಾದ ಇಂದು ಅನುಮೋತ್ಸವ ಕಾರ್ಯಕ್ರಮದಲ್ಲಿ ಬಂದಂತಹ ಭಕ್ತರಿಗೆ ವಾಹನಕಾ ಮಜ್ಜಿಗೆ ಕೋಸಂಬರಿ ಪುಳಿಯೋಗರೆ ಸೇರಿದಂತೆ ವಿವಿಧ ರೀತಿಯ ಪ್ರಸಾದವನ್ನು ವಿತರಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಸೋನಿಯಾ ಬ್ರಿಗೇಡ್ ಅಧ್ಯಕ್ಷ ವೀಣಾ ಶಂಕರ್ ಉಪಾಧ್ಯಕ್ಷ ಶಕುಂತಲಾ ಮುಖಂಡರಾದ ಟೆಕ್ನಿಕ್ ಮಂಜು, ಮಾಜಿನಗರ ಸಭೆ ಅಧ್ಯಕ್ಷ ನಾಗಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.