ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದಿಂದ ಎಚ್.ಪಿ ಸ್ವರೂಪ್ ಅವರನ್ನು ಕಣಕ್ಕಿಳಿಸಲಾಗಿದೆ.
ಪಟ್ಟಿ ಪ್ರಕಟಣೆಗೂ ಮುನ್ನ ಎಚ್.ಡಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿರುವ ಪಕ್ಷದ ಕೇಂದ್ರ ಕಚೇರಿ ಜೆ.ಪಿ ಭವನದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ರೇವಣ್ಣ ಅವರೂ ಉಪಸ್ಥಿತರಿದ್ದರು.
ಪಟ್ಟಿಯಲ್ಲಿನ 48 ಹೆಸರುಗಳನ್ನು ಕುಮಾರಸ್ವಾಮಿ ಪ್ರಕಟಿಸಿದರೆ, ಹಾಸನದ ಟಿಕೆಟ್ ಅನ್ನು ರೇವಣ್ಣ ಅವರು ಘೋಷಿಸಿದರು.
ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ?
ಕುಡಚಿ- ಆನಂದ ಮಾಳಗಿ
ರಾಯಬಾಗ,-ಪ್ರದೀಪ್ ಮಾಳಗಿ.
ಸವದತ್ತಿ ಯಲ್ಲಮ್ಮ-ಸೌರಬ್ ಆನಂದ ಚೋಪ್ರಾ.
ಅಥಣಿ-ಶಶಿಕಾಂತ ಪಡಸಲಗಿ ಗುರುಗಳು.
ಹುಬ್ಬಳ್ಳಿ, ಧಾರವಾಡ ಪೂರ್ವ-.ವೀರಭದ್ರಪ್ಪ ಹಾಲರವಿ.
ಕುಮಟ.ಕುಮಟ-ಸೂರಜ್ ಸೋನಿ ನಾಯಕ.
ಹಳಿಯಾಳ- ಎಸ್ ಎಲ್.ಘೋಟ್ನೆಕರ್.
ಭಟ್ಕಳ-ನಾಗೇಂದ್ರ ನಾಯಕ್.
ಶಿರಸಿ-ಉಪೇಂದ್ರ ಪೈ
ಯಲ್ಲಪುರ-ನಾಗೇಶ್ ನಾಯಕ್.
ಚಿತ್ತಾಪುರ-ಸುಭಾಶ್ಚಂದ್ರ ರಾಥೋಡ್.
.ಕಲಬುರ್ಗಿ,-ಉತ್ತರ.ನಾಸಿರ್ ಹುಸೇನ್ ಉಸ್ತಾದ್.
ಬಳ್ಳಾರಿ ನಗರ.-ಅಲ್ಲಾಭಕ್ಷ
ಹಗರಿ ಬೊಮ್ಮನಹಳ್ಳಿ-ಪ.ರ ಮೇ ಶ್ವ ರಪ್ಪ.
ಹರಪನಹಳ್ಳಿ-ನೂರಅಹ್ಮದ್.
ಸಿರಿಗುಪ್ಪ-ಪರಮೇಶ್ವರ ನಾಯ್ಕ.
ಕೊಳ್ಳೇಗಾಲ.ಪುಟ್ಟಸ್ವಾಮಿ.
ಗುಂಡ್ಲುಪೇಟೆ-ಕಡಬೂರುಮಂಜುನಾಥ್.
ಕಾಪು-ಸ ವಬಿನಾ ಸಮದರ್
ಕಾರ್ಕಳ.- ಶ್ರೀಕಾಂತ ಕೊಟ್ಟು.
ಉಡುಪಿ-ದ ಕ್ಷತ್ ಆರ್. ಶೆಟ್ಟಿ.
ಬೈಂದೂರ್-ಮನಸೂರು ಇಬ್ರಾಹಿಂ
ಕುಂದಾಪುರ-ರಮೇಶ್ ಕುಂದಾಪುರ.
ಕನಕಪುರ-ನಾಗರಾಜ.
ಯಲಹಂಕ-ಎಂ. ಮುನೇಗೌಡ.ಹೌದು
ಸರ್ವಜ್ಞನಗರ-ಮೊಹಮ್ಮದ್
ಯಶವಂತಪುರ-ಜವರಾಯಿ ಗೌಡ.
ತಿಪಟೂರು-ಶಾಂತಕುಮಾರ್.
.ಶಿರಾ-ಉಗ್ರೇಶ್.
ಹಾನಗಲ್-ಮನೋಹರ ತಹಸೀಲ್ದಾರ್.
ಸಿಂದಗಿ-ವಿಶಾಲಾಕ್ಷಿ, ಶಿವಾನಂದ.
ಗಂಗಾವತಿ-ಎಚ್. ಆರ್. ಚೆನ್ನಕೇಶವ.
ಹೆಚ್ ಡಿ ಕೋಟೆ-ಜಯಪ್ರಕಾಶ್.
ಜೇವರ್ಗಿ.-ದೊಡ್ಡಪ್ಪಗೌಡ, ಶಿವ ಲಿಂಗಪ್ಪ ಗೌಡ.
ಶಹಪುರ-ಗುರುಲಿಂಗಪ್ಪ ಗೌಡ.
ಕಾರವಾರ-ಚಿತ್ರಕೂಟಕರ್.
ಪುತ್ತೂರು-ದಿವ್ಯಪ್ರಭಾ.
ಕ ಡೂ ರು-ವೈ ಎಸ್ ವಿ ದತ್ತ.
ಹೊಳೆನರಸೀಪುರ-ಹೆಚ್ ಡಿ. ರೇವಣ್ಣ.
ಬೇಲೂರು-ಎಸ್. ಲಿಂಗೇಶ್.
ಸಕಲೇಶಪುರ.-ಸ್ವಾಮಿ.ಕುಮಾರಸ್ವಾಮಿ.
ಅರಕಲಗೂಡು-ಎ.ಮಂಜು.
ಹಾಸನ-ಸ್ವರೂಪ್ ಪ್ರಕಾಶ್.
ಶ್ರವಣಬೆಳಗೊಳ-ಬಾಲಕೃಷ್ಣ.
ಮಹಾಲಕ್ಷ್ಮಿ -ಲೇಔಟ್.ರಾಜಣ್ಣ.
ಹಿರಿಯೂರು-ರವೀಂದ್ರಪ್ಪ.
ಮಾಯಕೊಂಡ-ಆನಂದಪ್ಪ..