ಮನೆ ಮನರಂಜನೆ ಫಿಲ್ಮ್ ಫೇರ್ ಅವಾರ್ಡ್ ಗೆ ಈ ವರ್ಷ ನಾಮನಿರ್ದೇಶನಗೊಂಡ ಸಿನಿಮಾ, ಕಲಾವಿದರ ಮಾಹಿತಿ ಇಲ್ಲಿದೆ 

ಫಿಲ್ಮ್ ಫೇರ್ ಅವಾರ್ಡ್ ಗೆ ಈ ವರ್ಷ ನಾಮನಿರ್ದೇಶನಗೊಂಡ ಸಿನಿಮಾ, ಕಲಾವಿದರ ಮಾಹಿತಿ ಇಲ್ಲಿದೆ 

0

ಭಾರತ ಚಿತ್ರರಂಗದಲ್ಲಿ ಫಿಲ್ಮ್ ಫೇರ್ ಅವಾರ್ಡ್ ಗೆ ವಿಶೇಷ ಸ್ಥಾನಮಾನ ಇದೆ. ಇದನ್ನು ಪಡೆಯಬೇಕು ಎಂಬುದು ಅನೇಕ ನಿರ್ದೇಶಕರು, ನಟ-ನಟಿಯರ ಕನಸು. 2022ರಲ್ಲಿ ರಿಲೀಸ್ ಆದ ಸಿನಿಮಾಗಳಿಗೆ ಪ್ರಸಕ್ತ ಸಾಲಿನಲ್ಲಿ ಅವಾರ್ಡ್ ನೀಡಲಾಗುತ್ತದೆ. 2023ರ ಫಿಲ್ಮ್’ ಫೇರ್ ಅವಾರ್ಡ್ ಏಪ್ರಿಲ್ 27ರಂದು ನಡೆಯಲಿದೆ.

Join Our Whatsapp Group

ಸಲ್ಮಾನ್ ಖಾನ್, ಆಯುಷ್ಮಾನ್ ಖುರಾನಾ ಹಾಗೂ ಮನೀಶ್ ಪೌಲ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆಂಶನ್ ಸೆಂಟರ್ನಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. 2023ನೇ ಸಾಲಿನ ಅವಾರ್ಡ್ ಫಂಕ್ಷನ್ಗೆ ನಾಮನಿರ್ದೇಶನಗೊಂಡ ಸಿನಿಮಾ ಬಗ್ಗೆ ಇಲ್ಲಿದೆ ವಿವರ.

ಅತ್ಯುತ್ತಮ ಸಿನಿಮಾ

ಬದಾಯಿ ದೋ

ಭೂಲ್ ಭುಲಯ್ಯ 2

ಬ್ರಹ್ಮಾಸ್ತ್ರ ಪಾರ್ಟ್ 1: ಶಿವ

ಗಂಗೂಭಾಯಿ ಕಾಠಿಯಾವಾಡಿ

ದಿ ಕಾಶ್ಮೀರ್ ಫೈಲ್ಸ್

ಊಂಚಾಯಿ

ಅತ್ಯುತ್ತಮ ನಿರ್ದೇಶಕ

ಅನೀಸ್ ಬಜ್ಮೀ (ಭೂಲ್ ಭುಲಯ್ಯ 2)

ಅಯಾನ್ ಮುಖರ್ಜಿ (ಬ್ರಹ್ಮಾಸ್ತ್ರ)

ಹರ್ಷವರ್ಧನ್ ಕುಲ್ಕರ್ಣಿ (ಬದಾಯಿ ದೋ)

ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಾಠಿಯಾವಾಡಿ)

ಸೂರಜ್ (ಊಂಚಾಯಿ)

ವಿವೇಕ್ ಅಗ್ನಿಹೋತ್ರಿ (ದಿ ಕಾಶ್ಮೀರ್ ಫೈಲ್ಸ್)

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)

ಬದಾಯಿ ದೋ (ಹರ್ಷವರ್ಧನ್ ಕುಲ್ಕರ್ಣಿ)

ಭೇಡಿಯಾ (ಅಮರ್ ಕೌಶಿಕ್)

ರಾಕೆಟ್ರಿ: ದಿ ನಂಬಿ ಎಫೆಕ್ಟ್ (ಆರ್ ಮಾಧವನ್)

ಅತ್ಯುತ್ತಮ ನಟ

ಅಜಯ್ ದೇವಗನ್ (ದೃಶ್ಯಂ 2)

ಅಮಿತಾಭ್ ಬಚ್ಚನ್ (ಊಂಚಾಯಿ)

ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್)

ಹೃತಿಕ್ ರೋಷನ್ (ವಿಕ್ರಮ್ ವೇದ)

ಕಾರ್ತಿಕ್ ಆರ್ಯನ್ (ಭೂಲ್ ಭುಲಯ್ಯ 2)

ರಾಜ್ಕುಮಾರ್ ರಾವ್ (ಬದಾಯಿ ದೋ)

ಅತ್ಯುತ್ತಮ ನಟ (ಕ್ರಿಟಿಕ್ಸ್)

ಅಮಿತಾಭ್ ಬಚ್ಚನ್ (ಝುಂಡ್)

ಆರ್ ಮಾಧವನ್ (ರಾಕೆಟ್ರಿ)

ರಾಜ್ ಕುಮಾರ್ ರಾವ್ (ಬದಾಯಿ ದೋ)

ಶಾಹಿದ್ ಜಪೂರ್ (ಜೆರ್ಸಿ)

ವರುಣ್ ಧವನ್ (ಭೇಡಿಯಾ)

ಅತ್ಯುತ್ತಮ ನಟಿ

ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)

ಭೂಮಿ ಪಡ್ನೇಕರ್ (ಬದಾಯಿ ದೋ)

ಜಾನ್ವಿ ಕಪೂರ್ (ಮಿಲಿ)

ಕರೀನಾ ಕಪೂರ್ (ಲಾಲ್ ಸಿಂಗ್ ಚಡ್ಡಾ)

ಟಬು (ಭೂಲ್ ಭುಲಯ್ಯ 2)

ಅತ್ಯುತ್ತಮ ನಟಿ (ಕ್ರಿಟಿಕ್ಸ್)

ಭೂಮಿ ಪಡ್ನೇಕರ್ (ಬದಾಯಿ ದೋ)

ಕಾಜೋಲ್ (ಸಲಾಮ್ ವೆಂಕಿ)

ತಾಪ್ಸೀ ಪನ್ನು (ಶಭಾಶ್ ಮಿಥು)

ಟಬು (ಭೂಲ್ ಭುಲಯ್ಯ 2)

ಅತ್ಯುತ್ತಮ ಪೋಷಕ ನಟ

ಅನಿಲ್ ಕಪೂರ್ (ಜುಗ್ಜುಗ್ ಜೀಯೋ)

ಅನುಪಮ್ ಖೇರ್ (ಊಂಚಾಯಿ)

ದರ್ಶನ್ ಕುಮಾರ್ (ದಿ ಕಾಶ್ಮೀರ್ ಫೈಲ್ಸ್)

ಮನೀಶ್ ಪೌಲ್ (ಜುಗ್ಜುಗ್ ಜಿಯೋ)

ಮಿಥುನ್ ಚಕ್ರವರ್ತಿ (ದಿ ಕಾಶ್ಮೀರ್ ಫೈಲ್ಸ್)

ಅತ್ಯುತ್ತಮ ಪೋಷಕ ನಟಿ

ಮೌನಿ ರಾಯ್ (ಬ್ರಹ್ಮಾಸ್ತ್ರ)

ನೀತು ಕಪೂರ್ (ಜುಗ್ಜುಗ್ ಜಿಯೋ )

ಶೀಬಾ ಚಡ್ಡಾ (ಬಧಾಯಿ ದೋ)

ಶೀಬಾ ಚಡ್ಡಾ (ಡಾಕ್ಟರ್ ಜಿ)

ಶೆಫಾಲಿ ಶಾ (ಡಾಕ್ಟರ್ ಜಿ)