ಮನೆ ಮನೆ ಮದ್ದು ಪ್ರತಿ ಸುಖ ಹೆಚ್ಚಾಗಲು

ಪ್ರತಿ ಸುಖ ಹೆಚ್ಚಾಗಲು

0

1. ಅಮೃತಬಳ್ಳಿ,ನೆಲ್ಲಿಚಟ್ಟು, ತುಪ್ಪ, ಸಕ್ಕರೆ, ನೆಗ್ಗಿಲು ಇವುಗಳನ್ನೆಲ್ಲಾ ಪುಡಿ ಮಾಡಿ, ತುಪ್ಪ ಸಕ್ಕರೆಯೊಂದಿಗೆ ಸೇರಿಸುವುದರಿಂದ ರತಿಸುಖ ಹೆಚ್ಚಾಗುವುದಲ್ಲದೆ, ವಾರ್ಧಿಕ ಶೂನ್ಯವಾಗಿ ಕೂದಲು ಕಪ್ಪು ಗುವುದಲ್ಲದೆ, ವೀರ್ಯಾ ವಂತನಾಗುವನು.

Join Our Whatsapp Group

2. ನೆಲಗುಂಬಳ ಗಡ್ಡೆಯ ಚೂರ್ಣವನ್ನು ಒಂದು ತೊಲ ಹಾಲಿನಲ್ಲಿ ಸೇವಿಸುತ್ತಾ ಬರಲು 100 ಮಂದಿ ಸ್ತ್ರೀಯರನ್ನು ಅನುಭವಿಸಬಹುದು.

3. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಬೆಲ್ಲದೊಡನೆ ಸೇವಿಸುತ್ತಾ ಬರಲು ಸುಖ ವೃದ್ಧಿಯಾಗುವುದು.

4. ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿಗಳನ್ನು ಪ್ರತಿದಿನವೂ ಊಟವಾದ ಮೇಲೆ ಸೇವಿಸಿ ಹಾಲು ಕುಡಿಯುತ್ತಾ ಬಂದರೆ, ಉತ್ಸಾಹ ಹೆಚ್ಚಿ ರತಿಸುಖ ಪಡೆಯುವರು.

5. ಅಗತಾನೆ ಅಲೆಮನೆಯಲ್ಲಿ ಗಾಣದಿಂದ ತೆಗೆದ ಕಬ್ಬಿನ ಹಾಲಿಗೆ ಹಸಿ ಶುಂಠಿರಸ ನಿಂಬೇರಸ,ಒಂದು ಮೆಣಸಿನಕಾಯಿ ಸೇರಿಸಿ ಕುಡಿಯುತ್ತಾ ಬರಲು ರತಿ ಸುಖ  ಹೆಚ್ಚುತ್ತಾ ಹೋಗುವುದು.

6. ಅಶ್ವಗಂಧಿಯ ಲೇಹ್ಯ ಪ್ರತಿದಿನವೂ ಒಂದು ತೊಲೆಯಷ್ಟು ತಿಂದು ಹಾಲು ಕುಡಿದರೆ ರತಿಸುಖ ಅಶ್ವದಂತೆ ಆಗುವುದು.

7. ಚ್ಯವನಪ್ರಾಶ ಲೇಹ್ಯವನ್ನು ಪ್ರತಿದಿನವೂ ಸೇವಿಸಿ ಹಾಲು ಕುಡಿದರೆ ವೀರ್ಯ ವೃದ್ಧಿಯಾಗುವುದು.

8. ಕ್ಯಾರೆಟ್ ಹಲ್ವಾಗಳನ್ನು ಪ್ರತಿದಿನವೂ ಸೇವಿಸುತ್ತಾ ಬರಲು ರಚಿಸುಖವನ್ನು ಕಾಣದೇ  ಇದ್ದವನು ಕೂಡ ಆನಂದ ಭರಿತನಾಗುವನು.