ಮನೆ ಮನೆ ಮದ್ದು ಅನ್ನದಲ್ಲಿ ಮದ್ದೀಡು

ಅನ್ನದಲ್ಲಿ ಮದ್ದೀಡು

0

 1.ಬೇರೆಯವರ ಮನೆಯಲ್ಲಾಗಲಿ, ಶತ್ರುಗಳ ಮನೆಯಾಲ್ಲಾಗಲೀ ಊಟಕ್ಕೆ ಹೋದರೆ ಊಟವಾದ ಮೇಲೆ ಏಲಕ್ಕಿಯನ್ನು ಬಾಯಲ್ಲಿ ಹಾಕಿ ಅಗಿದು ನೀರು ನುಂಗುವುದರಿಂದ ಆ ವಿಷವೂ ಯಾವ ಅಪಾಯವನ್ನು ಮಾಡದೆ ಆರೋಗ್ಯವಾಗಿರಲು ಸಹಕರಿಸುತ್ತದೆ.

Join Our Whatsapp Group

,2.ಮನೆಯಲ್ಲಾಗಲೀ, ಬೇರೆಯವರ ಮನೆಯಲ್ಲಿಯಿಗಲೀ ಅಕಸ್ಮಾತ್ ಆಹಾರದಲ್ಲಿ ವಿಷ ಮಿಶ್ರಿತವಾಗಿದ್ದರೆ, ಅವರಿಗೆ ಸಾಸುವೆಯ ಪುಡಿಯನ್ನು ಬಿಸಿ ನೀರಿನಲ್ಲಿ ಕುಡಿಸಿದೆ ವಾಂತಿಯಾಗಿ ವಿಷವು ಹೊರೆಕ್ಕೆ ಬರುತ್ತದೆ.

3 ಮನೆಯಲ್ಲಿ ಕಾಣದೆ ಅಥವಾ ಬೇಕೆಂದು ಯಾರಾದರೂ ತಿಗಣೆ ಔಷಧಿ ಪಾಲಿಡಾಲ್ ನಂತಹ ಔಷಧಿ ಸೇವಿಸಿದರೆ ತಕ್ಷಣ ಒಂದು ತಂಬಿಗೆ ನೀರಿಗೆ ಉಪ್ಪು ಹಾಕಿ ಕುಡಿಸುತ್ತಾ ಬಂದರೆ ವಾಂತಿಯಾಗಿ ವಿಷವೆಲ್ಲಾ ಹೊರಗೆ ಬರುತ್ತದೆ.  ಆಯಾಸವಾದಾಗ ಗ್ಲೂಕೋಸ್ ಕೊಡುತ್ತಾ ಇರಬೇಕು.

ಹಿಂದಿನ ಲೇಖನಶಿವನ ಅಣತಿಯ ಶಿಶುವೆ
ಮುಂದಿನ ಲೇಖನಭುಜಂಗಾಸನ