*ಚಿತ್ತಾ ನಕ್ಷತ್ರದ ಕನ್ಯಗೆ( 1,2 ನೇ ಚರಣ ):
ಕೃತಿಕಾ ರೋಹಿಣಿ, ಮೃಗಶಿರಾ, ಆರ್ದ್ರಾ, ಪುನರ್ವಸು ಒಂದು 1,2,3 ನೇ ಚರಣ ಆಶ್ಲೇಷಾ, ಮಘಾ, ಪೂರ್ವ ಪಾಲ್ಗುಣಿ, ಉತ್ತರಾ ಹಸ್ತಾ ಚಿತ್ತಾ 1,2 ನೇ ಚರಣ, ಸ್ವಾತಿ, ವಿಶಾಖಾ ಮೂಲ, ಉತ್ತರಾಷಾಢಾ 2,3,4 ನೇ ಚರಣ,ಶ್ರಾವಣ, ಶತಭಿಷಾ ಪೂರ್ವಭಾದ್ರಪದಾಕ 1,2,3ನೇ ಚರಣ.
3,4 ನೇ ಚರಣ
ಅಶ್ವಿನಿ, ಭರಣಿ,ಕೃತಿಕಾ, ರೋಹಿಣಿ, ಮೃಗಶಿರಾ 1,2ನೇ ಚರಣ, ಆರ್ದ್ರಾ,ಪುನರ್ವಸು 1,2,3,ನೇ ಚರಣ, ಆಶ್ಲೇಷಾ ಮಾಘಾ, ಉತ್ತರಾ, 2,,3 4ನೇ ಚರಣ, ಹಸ್ತಾ ಚಿತ್ತಾ 3,4ನೇ ಚರಣ ಸ್ವಾತಿ, ವಿಶಾಖಾ ಅನುರಾಧ, ಜೇಷ್ಠ ಉತ್ತರಾಷಾಢ 2 3 4ನೇ ಚರಣ ಶ್ರಾವಣ,ಶತಭಿಷಾ, ಪೂರ್ವಭಾದ್ರಪದಾ 1,, 2 ನೇ ಚರಣ.
ಚಿತ್ತಾ ನಕ್ಷತ್ರದ ವರನಿಗೆ ( 1,2,ನೇೆ ಚರಣ )
ಅಶ್ವಿನಿ,ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ, ಪುನರ್ವಸು 1,2,3,ನೇ ಚರಣ, ಆಶ್ಲೇಷಾ, ಮಘಾ, ಪೂರ್ವ ಪಾಲ್ಗುಣಿ, ಉತ್ತರಾ 2,3, 4ನೇ ಚರಣ, ಚಿತ್ತಾ, ಸ್ವಾತಿ, ವಿಶಾಖಾ, ಅನುರಾಧಾ, ಜೇಷ್ಠಾ ಶ್ರಾವಣ, ಶತಭಿಷಾ,ಪೂರ್ವಭಾದ್ರಪದಾ ಚರಣ.1,2,3,ನೇೆಚರಣ.
3,4,ನೇ ಚರಣ
ಅಶ್ವಿನಿ, ಭರಣಿ ಕೃತಿಕಾ ರೋಹಿಣಿ, ಮೃಗಶಿರಾ, ಹಾರ್ದ್ರಾ ಪುನರ್ವಸು 1,2, 3 ನೇ ಚರಣ, ಆಶ್ಲೇಷಾ ಮಘಾ, ಉತ್ತರಾ, 2,3,4ನೇ ಚರಣ ಚಿತ್ತಾ 3,4 ನೇ ಚರಣ ಸ್ವಾತಿ ವಿಶಾಖಾ ಅನುರಾಧ, ಜೇಷ್ಠಾ ಉತ್ತರಾಷಾಢ ,2,3,4ನೇ ಚರಣ ಶತಭಿಷಾ, ಪೂರ್ವಾ ಭಾದ್ರಪದ 2,3,4,ನ್ನೆ ಚರಣ,
ಚಿತ್ತಾ ನಕ್ಷತ್ರದವರ ಜನನಕ್ಕೆ ಶಾಂತಿ :
ತ್ವಷ್ಟಾತುರೀಪ್ನೋ ಅದ್ಭುತ್ಯ ಇಂದ್ರಾಗ್ನೀ ಪುಷ್ಟಿವರ್ಧನಾ|
ದ್ವಪದಾಚ್ಛಂದ ಇಂದ್ರಿಯ ಮುಕ್ಷೌಗೌರ್ನ್ನವಯೋದಧುಃ||
ಈ ನಕ್ಷತ್ರದಲ್ಲಿ ಸಂತಾನ ಜನನವಾದರೆ,ತಾಯಿ ತಂದೆಯರು ಈ ಮೇಲಿನ ಮಂತ್ರವನ್ನು ಒಂದು ಮಾಲೆಯಷ್ಟು ಜಪಮಾಡಿ, ಯಥಾ ಸಾಮರ್ಥ್ಯ ಅಕ್ಕಿ ಬೆಲ್ಲ ಮತ್ತು 1,2,ನೇ ಚರಣಕ್ಕಾಗಿ ಹೆಸರುಕಾಳು, 3,4,ನೇ ಚರಣಕ್ಕಾಗಿ ಅವರೆಕಾಳು ದಾನ ಮಾಡಬೇಕು. ಇದರಿಂದ ನಕ್ಷತ್ರ ದೋಷ ಪರಿಹಾರ ವಾಗುತ್ತದೆ.
ಯಂತ್ರ :
ಚಿತ್ರಂ ದೇವಾನಾಂ ಮುದಗಾತನೀಕಂ ಚಕ್ಷುರ್ಮಿತ್ರಸ್ಯ ವರುಣ ಸ್ಯಾಗ್ನೇಃ
ಆಪ್ರಾಧ್ಯಾವಾ ಪೃಥಿವೀ ಅಂತರಿಕ್ಷಂ ಸೂರ್ಯ ಆತ್ಮಾಜಗತಸ್ತಸ್ಥುಷಶ್ಚ ||
ಸರ್ವ ಪ್ರಥಮ ಈ ಯಂತ್ರವನ್ನು ಸ್ವರ್ಣ ಪತ್ರದ ಮೇಲೆ ಉತ್ತೀರ್ಣಗೊಳಿಸಬೇಕು. ನಂತರ ಅಗುರ ಧೂಪ ನೀಡಿ, ಈ ಮೇಲಿನ ಮಂತ್ರವನ್ನು ಒಂದು ಸಹಸ್ರ ಸಂಖ್ಯೆಯಲ್ಲಿ ಜಪ ಮಾಡಬೇಕು. ಮೋದಕದ ನೈವೇದ್ಯ ಅರ್ಪಿಸಿ,ಚಿತ್ರಾನ್ನದಲ್ಲಿ ಹೋಮ ಮಾಡಿ, ಅದರಿಂದಲೇ ಬಲಿ ಅರ್ಪಿಸಬೇಕು.ನಂತರ ಯಂತ್ರದ ಧಾರಣ ಮಾಡಬೇಕು. ಇದರಿಂದ ಚಿತ್ತಾ ನಕ್ಷತ್ರದ ಸರ್ವದೋಷಗಳು ಶಮನವಾಗುತ್ತವೆ.
ಮಂತ್ರ ಜಪಿಸಿ
ಹ್ರೀಂ
ತ್ವಷ್ಟ್ರವೇ
ನಮಃ