ಮಗಳ ಸಾವನ್ನಪ್ಪಿದರು ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ: ದೆಹಲಿ ಕೋರ್ಟ್

ನವದೆಹಲಿ: ಮಗಳು ಸಾವನ್ನಪ್ಪಿದರೂ ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ ಎಂದು ದೆಹಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ. ಆಸ್ತಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಮೃತ ಮಗಳ ಪತಿ ಮತ್ತು ಮಕ್ಕಳಿಗೂ ಆಕೆಯ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ತಿಳಿಸಿದೆ. ಅಲ್ಲದೇ, ನ್ಯಾಯಾಲಯವು ಮುಂದಿನ ಆದೇಶದವರೆಗೆ ಪ್ರಶ್ನಾರ್ಹ ಆಸ್ತಿಯ ಮಾರಾಟ ಅಥವಾ ಇತರ ವಹಿವಾಟುಗಳಿಗೆ ತಡೆ ನೀಡಿದೆ. ಸಾಕೇತ್ ನ್ಯಾಯಾಲಯ ಗುರುವಾರ ಆಸ್ತಿ ವಿವಾದದ ಪ್ರಕರಣದ ವಿಚಾರಣೆ ನಡೆಸಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು … Continue reading ಮಗಳ ಸಾವನ್ನಪ್ಪಿದರು ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ: ದೆಹಲಿ ಕೋರ್ಟ್